chromium/ios/chrome/app/strings/resources/ios_google_chrome_strings_kn.xtb

<?xml version="1.0" ?>
<!DOCTYPE translationbundle>
<translationbundle lang="kn">
<translation id="1021782183249308751">Chrome ಐಕಾನ್ ಅನ್ನು ಒತ್ತಿ ಹಿಡಿದುಕೊಳ್ಳಿ ಮತ್ತು "ಹೋಮ್ ಸ್ಕ್ರೀನ್ ಎಡಿಟ್ ಮಾಡಿ" ಎಂಬುದನ್ನು ಕ್ಲಿಕ್ ಮಾಡಿ</translation>
<translation id="1066101356081285416">ನೀವು ಭೇಟಿ ನೀಡುವ ಸೈಟ್‌ಗಳಲ್ಲಿ ಟ್ರ್ಯಾಕಿಂಗ್ ಸಂಖ್ಯೆಗಳನ್ನು Chrome ಪತ್ತೆ ಮಾಡುತ್ತದೆ ಮತ್ತು ಹೊಸ ಟ್ಯಾಬ್ ಪುಟದಲ್ಲಿ ಪ್ಯಾಕೇಜ್ ಅಪ್‌ಡೇಟ್‌ಗಳನ್ನು ತೋರಿಸುತ್ತದೆ. ಈ ಫೀಚರ್ ಅನ್ನು ಒದಗಿಸಲು ಮತ್ತು ಪ್ರತಿಯೊಬ್ಬರಿಗೂ Google ಶಾಪಿಂಗ್ ಫೀಚರ್‌ಗಳನ್ನು ಸುಧಾರಿಸಲು ಪ್ಯಾಕೇಜ್ ಟ್ರ್ಯಾಕಿಂಗ್ ಸಂಖ್ಯೆ ಮತ್ತು ವೆಬ್‌ಸೈಟ್ ಹೆಸರನ್ನು Google ಗೆ ಕಳುಹಿಸಲಾಗುತ್ತದೆ. ನೀವು ಇದನ್ನು ಯಾವಾಗ ಬೇಕಾದರೂ <ph name="BEGIN_LINK" />ಪ್ಯಾಕೇಜ್ ಟ್ರ್ಯಾಕಿಂಗ್ ಸೆಟ್ಟಿಂಗ್‌ಗಳಲ್ಲಿ<ph name="END_LINK" /> ಅಪ್‌ಡೇಟ್‌ ಮಾಡಬಹುದು.</translation>
<translation id="1085696779717592361">ಡಿಫಾಲ್ಟ್ ಆಗಿ Chrome ಅನ್ನು ಬಳಸಿ</translation>
<translation id="1143896152279775643">ನಿಮ್ಮ ಪಾಸ್‌ವರ್ಡ್ ಅನ್ನು <ph name="EMAIL" /> ನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಉಳಿಸಲಾಗುತ್ತದೆ.</translation>
<translation id="1177414119866731261">Chrome ಮೆನು ತೆರೆಯಿರಿ</translation>
<translation id="1180362651362502943">ನಿಮ್ಮ Google ಖಾತೆಯಲ್ಲಿ Chrome ಡೇಟಾ ಬಳಕೆಯನ್ನು ಮುಂದುವರಿಸಿ.</translation>
<translation id="1200396280085622191">ಸಂದೇಶಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿ ನೀವು ಯಾವಾಗ ಬೇಕಾದರೂ Chrome ಅನ್ನು ಬಳಸಬಹುದು.</translation>
<translation id="1229222343402087523">Chrome ನಲ್ಲಿ ${searchPhrase} ಹುಡುಕಿ</translation>
<translation id="1237769345474105984">Chrome ನಿಂದ</translation>
<translation id="124228879633599436">ನಿಮ್ಮ Chrome ಹಳೆಯ ಆವೃತ್ತಿಯದ್ದಾಗಿದೆ. ಸುರಕ್ಷಿತವಾಗಿರಲು ಅದನ್ನು ಅಪ್‌ಡೇಟ್ ಮಾಡಿ.</translation>
<translation id="1282031177488366470">Chrome ನ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸಹಾಯ ಮಾಡಿ</translation>
<translation id="1333745675627230582">Chrome Dino ಗೇಮ್ ಆಡಿರಿ</translation>
<translation id="1352919863522755794">Google Password Manager ಗೆ ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಪರಿಶೀಲಿಸಿ ನೋಡಿ.</translation>
<translation id="1380565463006545725">Chrome ಶಾಪಿಂಗ್‌ನ ಶಕ್ತಿಯನ್ನು ಪಡೆಯಿರಿ</translation>
<translation id="139623527619433858">iPad ಗಾಗಿ ಡೀಫಾಲ್ಟ್ ಆಗಿ Chrome ಬಳಸಿ</translation>
<translation id="1407843355326180937">ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಬುಕ್‌ಮಾರ್ಕ್‌ಗಳು ಮತ್ತು ಇತ್ಯಾದಿಗಳನ್ನು ಪಡೆಯಲು ಈ ಸೈಟ್ ಮತ್ತು Chrome ಗೆ ಸೈನ್ ಇನ್ ಮಾಡಿ.</translation>
<translation id="1436059927646026729">Chrome ನಲ್ಲಿ ನನ್ನ ಇತ್ತೀಚಿನ ಟ್ಯಾಬ್ ತೆರೆಯಿರಿ</translation>
<translation id="1449241544691504574">Chrome ಗೆ ಬುಕ್‌ಮಾರ್ಕ್‌ಗಳನ್ನು ಸೇರಿಸಿ</translation>
<translation id="1462727070346936664">Chrome ನಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು ಸೈನ್ ಇನ್ ಮಾಡಿ.</translation>
<translation id="1491435845014430217">"ನೀವು Chrome ಅನ್ನು ಮುಚ್ಚಿದಾಗ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ" ಅನ್ನು ಆನ್ ಮಾಡಿ.</translation>
<translation id="1493827051843127077">ನಿಮ್ಮ ಎಲ್ಲಾ ಸಾಧನಗಳಲ್ಲಿ ನಿಮ್ಮ ಟ್ಯಾಬ್‌ಗಳು, ಪಾಸ್‌ವರ್ಡ್‌ಗಳು ಮತ್ತು ಪಾವತಿ ಮಾಹಿತಿಯನ್ನು ಸಿಂಕ್ ಮಾಡಲು Chrome ಅನ್ನು ಡೀಫಾಲ್ಟ್ ಆಗಿ ಹೊಂದಿಸಿ</translation>
<translation id="1504372625950710826">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chrome ಗೆ ಸಾಧ್ಯವಾಗಲಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಪರಿಶೀಲಿಸಿ ನೋಡಿ.</translation>
<translation id="1516692594929310090">Chrome ಟ್ಯಾಬ್ ಗ್ರಿಡ್ ತೆರೆಯುತ್ತದೆ.</translation>
<translation id="1526327845902180576">ಆನ್ ಆಗಿದ್ದಾಗ:
<ph name="BEGIN_INDENT" />  • ನೀವು ಬಳಸುವ ರೀತಿಯಲ್ಲಿ Chrome ಅನ್ನು ಬಳಸುವ ಜನರಿಗೆ ಅದನ್ನು ಉತ್ತಮಗೊಳಿಸಲು ಸಹಾಯ ಮಾಡಿ.<ph name="END_INDENT" />

ಈ ಅಂಶಗಳನ್ನು ಪರಿಗಣಿಸಿ:
<ph name="BEGIN_INDENT" />  • ನಿಮ್ಮ Chrome ಬಳಕೆಯ ಕುರಿತು ಮಾಹಿತಿಯನ್ನು Google ಗೆ ಕಳುಹಿಸಲಾಗಿದೆ, ಆದರೆ ಅದು ನಿಮಗೆ ಸಂಬಂಧಿಸಿಲ್ಲ.

  • Chrome ಕ್ರ್ಯಾಶ್ ಆಗಿದ್ದರೆ, ಕ್ರ್ಯಾಶ್ ಕುರಿತ ವಿವರಗಳು ಕೆಲವು ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರಬಹುದು.

  • ನಿಮ್ಮ Google ಖಾತೆಗೆ ನಿಮ್ಮ ಇತಿಹಾಸವನ್ನು ನೀವು ಸಿಂಕ್ ಮಾಡಿದರೆ, ಮೆಟ್ರಿಕ್‌ಗಳು ನೀವು ಭೇಟಿ ನೀಡುವ URL ಗಳ ಬಗ್ಗೆ ಮಾಹಿತಿಯನ್ನು ಒಳಗೊಂಡಿರಬಹುದು.<ph name="END_INDENT" /></translation>
<translation id="1554731936187952550">ಹಾನಿಕಾರಕ ವೆಬ್‌ಸೈಟ್‌ಗಳ ವಿರುದ್ಧ ನೀವು Chrome ನ ಪ್ರಬಲ ಭದ್ರತೆಯನ್ನು ಹೊಂದಿದ್ದೀರಿ</translation>
<translation id="1615715390546812898">Chrome ನಲ್ಲಿ ಧ್ವನಿಯ ಮೂಲಕ ಹುಡುಕಿ.</translation>
<translation id="1657395063736185342">Chrome ನಲ್ಲಿ ವಿಷುವಲ್‌ಗಳನ್ನು ಹುಡುಕಿ</translation>
<translation id="1670609221633730681">Chrome ಸಲಹೆ: ನಿಮ್ಮ ವಿಳಾಸ ಪಟ್ಟಿಯ ಸ್ಥಾನವನ್ನು ಆರಿಸಿ</translation>
<translation id="1682483655351012182">ನಿಮ್ಮ Chrome ಡೇಟಾವನ್ನು ಸಿಂಕ್ ಮಾಡಿ</translation>
<translation id="1759842336958782510">Chrome</translation>
<translation id="1790080846677398234">Chrome ನಲ್ಲಿರುವ ನಿಮ್ಮ ಬುಕ್‌ಮಾರ್ಕ್‌ಗಳಿಗೆ ಇನ್‌ಪುಟ್ ಮಾಡಲಾದ URL ಗಳನ್ನು ಸೇರಿಸುತ್ತದೆ.</translation>
<translation id="1799920918471566157">Chrome ಸಲಹೆಗಳು</translation>
<translation id="1830634592642484976">ಈ ವಿಳಾಸವನ್ನು ಪ್ರಸ್ತುತವಾಗಿ Chrome ಗೆ ಸೇವ್ ಮಾಡಲಾಗಿದೆ. ಇದನ್ನು Google ಉತ್ಪನ್ನಗಳಾದ್ಯಂತ ಬಳಸಲು, ಅದನ್ನು ನಿಮ್ಮ Google ಖಾತೆಯಲ್ಲಿ ಸೇವ್ ಮಾಡಿ, <ph name="USER_EMAIL" />.</translation>
<translation id="1910975740091000991">iOS ಗಾಗಿ Chrome</translation>
<translation id="1917288746637765175">ದರದ ಒಳನೋಟಗಳನ್ನು ಸುಲಭವಾಗಿ ಪಡೆಯಲು Chrome ಅನ್ನು ಡೀಫಾಲ್ಟ್ ಆಗಿ ಬಳಸಿ</translation>
<translation id="1917964099031477364">ಈ ಸಾಧನ ಮತ್ತು ಯಾವುದೇ ಉಳಿಸದ ಡೇಟಾವನ್ನು Chrome ಮತ್ತು ಈ ಸಾಧನದಲ್ಲಿರುವ ಇತರ Google ಆ್ಯಪ್‌ಗಳಿಂದ ತೆಗೆದುಹಾಕಲಾಗುತ್ತದೆ.</translation>
<translation id="1965935827552890526">ನಿಮ್ಮ ಇತರ ತೆರೆದ Chrome ವಿಂಡೋದಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಪೂರ್ಣಗೊಳಿಸಿ.</translation>
<translation id="1987779152850321833">Chrome ನಿಂದ ಇನ್ನಷ್ಟನ್ನು ಪಡೆಯಲು ಕೆಳಗೆ ಸೂಚಿಸಲಾದ ಈ ಕ್ರಿಯೆಗಳನ್ನು ಪೂರ್ಣಗೊಳಿಸಿ.</translation>
<translation id="2056123005618757196">ಸರಳ, ಸುರಕ್ಷಿತ ಮತ್ತು ಹಿಂದೆಂದಿಗಿಂತಲೂ ವೇಗವಾಗಿರುವ Google Chrome ಮೂಲಕ ಮತ್ತಷ್ಟು ಕಾರ್ಯಗಳನ್ನು ಮಾಡಿರಿ.</translation>
<translation id="2120238739383482109">Chrome ಬುಕ್‌ಮಾರ್ಕ್‌ಗಳನ್ನು ತೆರೆಯುತ್ತದೆ.</translation>
<translation id="2147651015520127414">ಈ ವೆಬ್‌ಸೈಟ್‌ನ ಪ್ರಮಾಣಪತ್ರವನ್ನು <ph name="ISSUER" /> ನೀಡಿದೆ ಎಂಬುದಾಗಿ Chrome ಪರಿಶೀಲಿಸಿದೆ.</translation>
<translation id="2155145621546387786">Chrome ಅನ್ನು ಹಂಚಿಕೊಳ್ಳಿ</translation>
<translation id="2199719347983604670">Chrome ಸಿಂಕ್‌ನಲ್ಲಿನ ಡೇಟಾ</translation>
<translation id="2213327331203157297">Chrome ನಲ್ಲಿ ಲಾಕ್‌ಡೌನ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಲು ನಿಮ್ಮ iPhone ನಲ್ಲಿ ಅದನ್ನು ಆಫ್ ಮಾಡಿ.</translation>
<translation id="2242467532204595597">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿದಾಗ ನೀವು ಯಾವಾಗ ಬೇಕಾದರೂ Chrome ಅನ್ನು ಬಳಸಬಹುದು.</translation>
<translation id="2311240109311056604">Chrome Dino ಗೇಮ್ ಅನ್ನು ತೆರೆಯುತ್ತದೆ.</translation>
<translation id="2339201583852607431">ನಿಮ್ಮ ಪಾಸ್‌ವರ್ಡ್ ಅನ್ನು ನಿಮ್ಮ Google ಖಾತೆ (<ph name="EMAIL" />) ಯಲ್ಲಿ ಉಳಿಸಲಾಗುತ್ತದೆ.</translation>
<translation id="2342919707875585281">ನೀವು ಅನುಮತಿಸುವ ಸೈಟ್‌ಗಳ ಜೊತೆಗೆ Chrome ನಿಮ್ಮ ಸ್ಥಳವನ್ನು ಹಂಚಿಕೊಳ್ಳುತ್ತದೆ.</translation>
<translation id="2347208864470321755">ಈ ವೈಶಿಷ್ಟ್ಯವನ್ನು ಆನ್ ಮಾಡಿದಾಗ, Google ಅನುವಾದ ಬಳಸಿಕೊಂಡು ಬೇರೆ ಭಾಷೆಯಲ್ಲಿ ಬರೆದ ಪುಟಗಳನ್ನು ಅನುವಾದಿಸಲು Chrome ಅವಕಾಶ ನೀಡುತ್ತದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="2414068465746584414">ನಿಮ್ಮ ಸಾಧನದ ಸೆಟ್ಟಿಂಗ್‌ಗಳಿಂದ, "<ph name="TEXT_OF_THE_SETTINGS_MENU_ITEM" />" ತೆರೆಯಿರಿ ಮತ್ತು "Chrome" ಅನ್ನು ಆಯ್ಕೆಮಾಡಿ</translation>
<translation id="2423077901494354337">ನೀವು ಈಗ ನಿಮ್ಮ ಸಾಧನದಲ್ಲಿ Chrome ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತೀರಿ.</translation>
<translation id="2427791862912929107">ನಿಮ್ಮ ಇಂಟರ್ನೆಟ್ ಡೇಟಾವನ್ನು ನಿರ್ವಹಿಸಲು ಮತ್ತು ನೀವು ವೆಬ್‌ಪುಟಗಳನ್ನು ಬೇಗನೆ ಲೋಡ್ ಮಾಡಲು ನಿಮಗೆ ಸಹಾಯ ಮಾಡುವ ವೈಶಿಷ್ಟ್ಯಗಳನ್ನು Chrome ಹೊಂದಿದೆ.
<ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="2444854139071078915">ಇತರ ಆ್ಯಪ್‌ಗಳಲ್ಲಿ ಉಳಿಸಿದ ಪಾಸ್‌ವರ್ಡ್‌ಗಳನ್ನು ಸುಲಭವಾಗಿ ಹಿಂಪಡೆಯಲು, ಆಟೋಫಿಲ್‌ಗಾಗಿ Chrome ಅನ್ನು ಬಳಸಿ</translation>
<translation id="2464852008153767546">{THRESHOLD,plural, =1{Chrome ಅನ್ನು {THRESHOLD} ನಿಮಿಷ ಬಳಸದಿದ್ದಾಗ ಇದು ಸಂಭವಿಸುತ್ತದೆ. ಇದು ಇತಿಹಾಸ ಮತ್ತು ಆಟೋಫಿಲ್ ಅನ್ನು ಒಳಗೊಂಡಿರಬಹುದು.}one{Chrome ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ಇದು ಇತಿಹಾಸ ಮತ್ತು ಆಟೋಫಿಲ್ ಅನ್ನು ಒಳಗೊಂಡಿರಬಹುದು.}other{Chrome ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ಇದು ಇತಿಹಾಸ ಮತ್ತು ಆಟೋಫಿಲ್ ಅನ್ನು ಒಳಗೊಂಡಿರಬಹುದು.}}</translation>
<translation id="2561231791489583059">ಅಪಾಯಕಾರಿ ಸೈಟ್‌ಗಳಿಂದ ಸುರಕ್ಷಿತವಾಗಿರಲು ಹಾಗೂ ನಿಮ್ಮ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸಲು ನಿಮ್ಮ ಡೀಫಾಲ್ಟ್ ಬ್ರೌಸರ್‌ ಆಗಿ Chrome ಅನ್ನು ಬಳಸಿ</translation>
<translation id="2574249610672786438">ನೀವು Chrome ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ನಿಮ್ಮ ಎಲ್ಲಾ ಸಾಧನಗಳಲ್ಲಿ ಸೈನ್ ಇನ್ ಮಾಡಿ</translation>
<translation id="2576431527583832481">Chrome ಈಗ ತಾನೇ ಉತ್ತಮಗೊಂಡಿದೆ! ಹೊಸ ಆವೃತ್ತಿ ಲಭ್ಯವಿದೆ.</translation>
<translation id="257708665678654955">ಮುಂದಿನ ಬಾರಿ ಈ ಸೈಟ್‌ನಿಂದ <ph name="LANGUAGE_NAME" /> ಪುಟಗಳನ್ನು ಅನುವಾದಿಸಲು Google Chrome ಗೆ ಅವಕಾಶ ಕಲ್ಪಿಸಲು ನೀವು ಬಯಸುವಿರಾ?</translation>
<translation id="2650286135394207535">ನಿಮ್ಮ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಲು Chrome ನಿಮಗೆ ಸಹಾಯ ಮಾಡಲಿ</translation>
<translation id="2671426118752779020">ನಿಮ್ಮ iPhone ನಲ್ಲಿನ ಇತರ ಆ್ಯಪ್‌ಗಳಲ್ಲಿರುವ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ನೀವು ಉಳಿಸಿದ ಪಾಸ್‌ವರ್ಡ್‌ಗಳನ್ನು ನೀವು ಬಳಸಬಹುದು.</translation>
<translation id="2689064829982324496">ಎಲ್ಲಾ ವೆಬ್‌ಸೈಟ್‌ಗಳಲ್ಲಿ ನಿಮ್ಮ Google ಖಾತೆಯಿಂದ ಸೈನ್ ಔಟ್ ಮಾಡಲು, <ph name="BEGIN_LINK" />Chrome ನಿಂದ ಸೈನ್ ಔಟ್ ಮಾಡಿ<ph name="END_LINK" />.</translation>
<translation id="2695886661449553974">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chrome ಗೆ ಸಾಧ್ಯವಾಗಲಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="2702250627063295552">Chrome ಗೆ ಓದುವಿಕೆ ಪಟ್ಟಿ ಐಟಂ ಅನ್ನು ಸೇರಿಸಿ</translation>
<translation id="2703746758996815929">ಸಹಾಯಕವಾದ Chrome ಸಲಹೆಗಳನ್ನು ಪಡೆಯಲು, ನಿಮ್ಮ iOS ಸೆಟ್ಟಿಂಗ್‌ಗಳಲ್ಲಿ ನೋಟಿಫಿಕೇಶನ್‌ಗಳನ್ನು ಆನ್ ಮಾಡಿ.</translation>
<translation id="2736805085127235148">ನಿಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ ಪ್ರಸ್ತುತ Chrome ಅಧಿಸೂಚನೆಗಳನ್ನು ಆಫ್ ಮಾಡಲಾಗಿದೆ.</translation>
<translation id="2750626042242931740">Chrome ಸೆಟ್ಟಿಂಗ್‌ಗಳಲ್ಲಿ ನಿಮ್ಮ ಆಯ್ಕೆಗಳನ್ನು ನೀವು ಯಾವಾಗ ಬೇಕಾದರೂ ಅಪ್‌ಡೇಟ್‌ ಮಾಡಬಹುದು.</translation>
<translation id="2754428955276778271">ನಿಮ್ಮ ಕೆಲವು Chrome ಡೇಟಾವನ್ನು ನಿಮ್ಮ Google ಖಾತೆಯಲ್ಲಿ ಇನ್ನೂ ಸೇವ್ ಮಾಡಲಾಗಿಲ್ಲ.

ಸೈನ್ ಔಟ್ ಮಾಡುವ ಮೊದಲು ಕೆಲವು ನಿಮಿಷ ಕಾಯಲು ಪ್ರಯತ್ನಿಸಿ. ನೀವು ಈಗ ಸೈನ್ ಔಟ್ ಮಾಡಿದರೆ, ಈ ಡೇಟಾವನ್ನು ಅಳಿಸಲಾಗುತ್ತದೆ.</translation>
<translation id="2767464022270041271">ಉಳಿಸಿರುವ ಯಾವುದೇ ಪಾಸ್‍‍ವರ್ಡ್‍ಗಳಿಲ್ಲ. ನೀವು ಅವುಗಳನ್ನು ಉಳಿಸಿದಾಗ Google Password Manager ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಹುದು.</translation>
<translation id="2869959624320573933">Chrome ಗೆ ಸೈನ್ ಇನ್ ಮಾಡಿ</translation>
<translation id="2876628302275096482"><ph name="BEGIN_LINK" />Chrome ನಿಮ್ಮ ಡೇಟಾವನ್ನು ಹೇಗೆ ಖಾಸಗಿಯಾಗಿ ಇರಿಸುತ್ತದೆ<ph name="END_LINK" /> ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ</translation>
<translation id="2940565985148833945">Chrome ಸಲಹೆ: Lens ಮೂಲಕ ಹುಡುಕಿ</translation>
<translation id="2957447865124070833"><ph name="BEGIN_BOLD" />Chrome<ph name="END_BOLD" /> ಅನ್ನು ಆಯ್ಕೆಮಾಡಿ</translation>
<translation id="3030414234702425231"><ph name="SIGNOUT_MANAGED_DOMAIN" /> ಮೂಲಕ ನಿರ್ವಹಿಸಲ್ಪಡುವ ಖಾತೆಯಿಂದ ನೀವು ಸೈನ್ ಔಟ್ ಮಾಡುತ್ತಿರುವ ಕಾರಣ, ನಿಮ್ಮ Chrome ಡೇಟಾವನ್ನು ಈ ಸಾಧನದಿಂದ ಅಳಿಸಲಾಗುತ್ತದೆ. ನಿಮ್ಮ ಡೇಟಾ ನಿಮ್ಮ Google ಖಾತೆಯಲ್ಲಿಯೇ ಇರುತ್ತದೆ.</translation>
<translation id="309672519329227863">ಇತರ ಆ್ಯಪ್‌ಗಳಾದ್ಯಂತ ನಿಮ್ಮ Chrome ಪಾಸ್‌ವರ್ಡ್‌ಗಳು ಮತ್ತು ಇನ್ನಷ್ಟನ್ನು ಆ್ಯಕ್ಸೆಸ್ ಮಾಡಿ.</translation>
<translation id="3146109040683991651">Chrome ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಿ</translation>
<translation id="3167189358072330585">ನಿಮ್ಮ ಖಾತೆಯು Google Chrome ನಲ್ಲಿ ಕಾರ್ಯನಿರ್ವಹಿಸುವುದಿಲ್ಲ. ದಯವಿಟ್ಟು ನಿಮ್ಮ ಡೊಮೇನ್ ನಿರ್ವಾಹಕರನ್ನು ಸಂಪರ್ಕಿಸಿ ಅಥವಾ ಸೈನ್ ಇನ್ ಮಾಡಲು ನಿಯಮಿತ Google ಖಾತೆಯನ್ನು ಬಳಸಿ.</translation>
<translation id="3173834708294760622">Google Chrome ಪುಟ</translation>
<translation id="322254490661677575">ನಿಮ್ಮ Google ಖಾತೆಯಲ್ಲಿ Chrome ಡೇಟಾವನ್ನು ಬಳಸಲು ಮತ್ತು ಉಳಿಸಲು, ನಿಮ್ಮ ಪಾಸ್‌ಫ್ರೇಸ್ ಅನ್ನು ನಮೂದಿಸಿ.</translation>
<translation id="3282568296779691940">Chrome ಗೆ ಸೈನ್ ಇನ್ ಮಾಡಿ</translation>
<translation id="3340938510625667914">Chrome ಆ್ಯಕ್ಷನ್‌ಗಳು</translation>
<translation id="3345341804167540816">Chrome ಎಲ್ಲೆಡೆ ಬಳಸಿ</translation>
<translation id="3360031466389132716">{THRESHOLD,plural, =1{Chrome ಅನ್ನು {THRESHOLD} ನಿಮಿಷ ಬಳಸದಿದ್ದಾಗ ಇದು ಸಂಭವಿಸುತ್ತದೆ}one{Chrome ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ}other{Chrome ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ}}</translation>
<translation id="344736123700721678">ನಿಮ್ಮ ಹೋಮ್ ಸ್ಕ್ರೀನ್ ಡಾಕ್‌ನಿಂದ Chrome ಅನ್ನು ವೇಗವಾಗಿ ಆ್ಯಕ್ಸೆಸ್ ಮಾಡಿ</translation>
<translation id="3472587960215700950">Chrome, ಪತ್ತೆಯಾದ ವಿಳಾಸಗಳಲ್ಲಿ ನಿಮಗೆ ನಿರ್ದೇಶನಗಳನ್ನು ಮತ್ತು ಸ್ಥಳೀಯ ಮಾಹಿತಿಯನ್ನು ನೀಡಲು Google Maps ಅನ್ನು ಬಳಸುತ್ತದೆ.</translation>
<translation id="3503014945441706099">ಈ Chrome ಪ್ರೊಫೈಲ್‌ಗಾಗಿಯೂ ವರ್ಧಿತ ಸುರಕ್ಷಿತ ಬ್ರೌಸಿಂಗ್ ಅನ್ನು ಪಡೆಯಿರಿ</translation>
<translation id="3522659714780527202">ನೀವು Chrome ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ಸಿಂಕ್ ಆನ್ ಮಾಡಿ</translation>
<translation id="364480321352456989">ನಿಮ್ಮ Chrome ಹಳೆಯ ಆವೃತ್ತಿಯದ್ದಾಗಿದೆ.</translation>
<translation id="3646736009628185125">ಇದೀಗ ನಿಮ್ಮ ಕುಟುಂಬದ ಸದಸ್ಯರು ಪಾಸ್‌ವರ್ಡ್‌ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. Chrome ಅನ್ನು ಅಪ್‌ಡೇಟ್ ಮಾಡುವಂತೆ ಮತ್ತು ಅವರ ಪಾಸ್‌ವರ್ಡ್‌ಗಳನ್ನು ಸಿಂಕ್ ಮಾಡುವಂತೆ ಅವರಿಗೆ ತಿಳಿಸಿ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="3655656110921623717">ಇದರರ್ಥ Chrome ಪ್ರತಿ ಬಾರಿ ಮೊಬೈಲ್ ಸೈಟ್ ಅನ್ನು ವಿನಂತಿಸುತ್ತದೆ.</translation>
<translation id="3720541637541300822">ನೀವು Chrome ಅನ್ನು ಮುಚ್ಚಿದಾಗ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ</translation>
<translation id="3740397331642243698">Google Chrome ನ ಅದೃಶ್ಯ ಮೋಡ್‌ನಲ್ಲಿ ಇನ್‌ಪುಟ್ ಮಾಡಿದ URL ಗಳನ್ನು ತೆರೆಯುತ್ತದೆ.</translation>
<translation id="3741995255368156336">Chrome ಓದುವ ಪಟ್ಟಿಯನ್ನು ತೆರೆಯುತ್ತದೆ.</translation>
<translation id="3744018071945602754">Chrome ನಲ್ಲಿ ಪಾಸ್‌ವರ್ಡ್‌ಗಳನ್ನು ನಿರ್ವಹಿಸಿ</translation>
<translation id="3827545470516145620">ಈ ಸಾಧನದಲ್ಲಿ ನೀವು ಪ್ರಮಾಣಿತ ಭದ್ರತಾ ರಕ್ಷಣೆಯನ್ನು ಪಡೆಯುತ್ತಿರುವಿರಿ</translation>
<translation id="384394811301901750">ನಿಮ್ಮ ಕ್ಯಾಮರಾವನ್ನು ಇದೀಗ Google Chrome ಗೆ ಬಳಸಲು ಸಾಧ್ಯವಿಲ್ಲ</translation>
<translation id="3863841106411295595">Chrome ನಲ್ಲಿರುವ ನಿಮ್ಮ ಓದುವ ಪಟ್ಟಿಗೆ ಇನ್‌ಪುಟ್ ಮಾಡಲಾದ URL ಗಳನ್ನು ಸೇರಿಸುತ್ತದೆ.</translation>
<translation id="387280738075653372">Chrome ಅನ್ನು ಇಲ್ಲಿ ಡೌನ್‌ಲೋಡ್ ಮಾಡಿ.</translation>
<translation id="3901001113120561395">Chrome ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಿರಿ.</translation>
<translation id="3913386780052199712">Chrome ಗೆ ಸೈನ್ ಇನ್ ಮಾಡಲಾಗಿದೆ</translation>
<translation id="3967382818307165056">Chrome ನಲ್ಲಿ ಪಾವತಿ ವಿಧಾನಗಳನ್ನು ನಿರ್ವಹಿಸಿ</translation>
<translation id="3984746313391923992">ನಿಮ್ಮ ಸಂಸ್ಥೆಯು ನೀವು Chrome ನಿಂದ ಸೈನ್ ಔಟ್ ಆಗಿರಬೇಕೆಂದು ಬಯಸುತ್ತದೆ.</translation>
<translation id="3988789688219830639">ನಿಮ್ಮ ಫೋಟೋಗಳು ಅಥವಾ ವೀಡಿಯೊಗಳಿಗೆ Google Chrome ಪ್ರವೇಶವನ್ನು ಹೊಂದಿಲ್ಲ. iOS ಸೆಟ್ಟಿಂಗ್‌ಗಳು &gt; ಗೌಪ್ಯತೆ &gt; ಫೋಟೋಗಳಲ್ಲಿ ಪ್ರವೇಶವನ್ನು ಸಕ್ರಿಯಗೊಳಿಸಿ.</translation>
<translation id="4064699917955374540">ನಿಮ್ಮ Google ಖಾತೆಯಲ್ಲಿ Chrome ಡೇಟಾವನ್ನು ಬಳಸಲು ಮತ್ತು ಉಳಿಸಲು, ಇದು ನೀವೇ ಎಂದು ದೃಢೀಕರಿಸಿ.</translation>
<translation id="4066411101507716142">ನಿಮ್ಮ iPad ನ ಹೋಮ್ ಸ್ಕ್ರೀನ್ ಡಾಕ್‌ನಿಂದ Chrome ಅನ್ನು ವೇಗವಾಗಿ ಆ್ಯಕ್ಸೆಸ್ ಮಾಡಿ</translation>
<translation id="4067858366537947361">Chrome ಅನ್ನು ಅಜ್ಞಾತ ಟ್ಯಾಬ್‌ನಲ್ಲಿ ತೆರೆಯಿರಿ</translation>
<translation id="4093042601582616698">Chrome ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಮಾಡಬೇಕೇ?</translation>
<translation id="417201473131094001">Chrome Canary ನಲ್ಲಿ ಬೆಂಬಲಿಸುವುದಿಲ್ಲ</translation>
<translation id="424864128008805179">Chrome ನಿಂದ ಸೈನ್ ಔಟ್ ಮಾಡಬೇಕೆ?</translation>
<translation id="4251174643044751591">Chrome ನಲ್ಲಿ ಪಾವತಿ ವಿಧಾನಗಳ ಸೆಟ್ಟಿಂಗ್ ಪುಟವನ್ನು ತೆರೆಯುತ್ತದೆ.</translation>
<translation id="4286914711740227883">Chrome ನಲ್ಲಿ ಬ್ರೌಸಿಂಗ್ ಡೇಟಾವನ್ನು ಅಳಿಸಿ</translation>
<translation id="430839890088895017">Chrome ಸಲಹೆ: Chrome ಅನ್ನು ಡಾಕ್‌ಗೆ ಮೂವ್ ಮಾಡಿ</translation>
<translation id="4453284704333523777">Chrome ಸೆಟ್ಟಿಂಗ್‌ಗಳನ್ನು ನಿರ್ವಹಿಸಿ</translation>
<translation id="4523886039239821078">ಕೆಲವು ಆ್ಯಡ್-ಆನ್‌ಗಳು Chrome ಕ್ರ್ಯಾಶ್ ಆಗಲು ಕಾರಣವಾಗಿವೆ. ದಯವಿಟ್ಟು ಇದನ್ನು ಅನ್‌ಇನ್‌ಸ್ಟಾಲ್ ಮಾಡಿ:</translation>
<translation id="4633328489441962921">ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chrome ಗೆ ಸಾಧ್ಯವಾಗುತ್ತಿಲ್ಲ</translation>
<translation id="4636900170638246267">ಈ ಸೈಟ್‌ಗೆ ಮತ್ತು Chrome ಗೆ ಸೈನ್ ಇನ್ ಮಾಡಿ.</translation>
<translation id="4742795653798179840">Chrome ಡೇಟಾವನ್ನು ಅಳಿಸಲಾಗಿದೆ</translation>
<translation id="4761869838909035636">Chrome ಸುರಕ್ಷತೆಯ ಪರಿಶೀಲನೆಯನ್ನು ರನ್ ಮಾಡಿ</translation>
<translation id="4798859546468762093">ವೈಯಕ್ತೀಕರಣ ಮತ್ತು ಇತರ ಫೀಚರ್‌ಗಳನ್ನು ಪಡೆಯಲು, <ph name="FEATURE_NAME_1" /> ಮತ್ತು <ph name="FEATURE_NAME_2" /> ರಲ್ಲಿ Chrome ಅನ್ನು ಸೇರಿಸಿ</translation>
<translation id="4819268619367838612">ಆ್ಯಪ್ ಅನ್ನು ಸುಧಾರಿಸುವುದಕ್ಕೆ ಸಹಾಯ ಮಾಡಲು, Chrome ಬಳಕೆ ಮತ್ತು ಕ್ರ್ಯಾಶ್ ಡೇಟಾವನ್ನು Google ಗೆ ಕಳುಹಿಸುತ್ತದೆ. <ph name="BEGIN_LINK" />ನಿರ್ವಹಿಸಿ<ph name="END_LINK" /></translation>
<translation id="484033449593719797">Chrome ಬೀಟಾದಲ್ಲಿ ಬೆಂಬಲಿಸುವುದಿಲ್ಲ</translation>
<translation id="4840404732697892756">ನೀವು Google ಖಾತೆಯ ಮೂಲಕ ಸೈನ್ ಇನ್ ಮಾಡಿದಾಗ, Google Password Manager ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಬಹುದು.</translation>
<translation id="4860330141789125848">{COUNT,plural, =1{ಹೊಸ ಟ್ಯಾಬ್ ಪುಟದಲ್ಲಿ ಈ ಪ್ಯಾಕೇಜ್ ಅನ್ನು ಟ್ರ್ಯಾಕ್ ಮಾಡಲು Chrome ನಿಮಗೆ ಸಹಾಯ ಮಾಡುತ್ತದೆ.}one{ಹೊಸ ಟ್ಯಾಬ್ ಪುಟದಲ್ಲಿ ಈ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಲು Chrome ನಿಮಗೆ ಸಹಾಯ ಮಾಡುತ್ತದೆ.}other{ಹೊಸ ಟ್ಯಾಬ್ ಪುಟದಲ್ಲಿ ಈ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಲು Chrome ನಿಮಗೆ ಸಹಾಯ ಮಾಡುತ್ತದೆ.}}</translation>
<translation id="4903674399067644695">Chrome ನಿಂದ ಹೆಚ್ಚಿನ ಪ್ರಯೋಜನವನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಈ ಕಾರ್ಡ್ ನಿಮಗೆ ಸಲಹೆಗಳನ್ನು ತೋರಿಸುತ್ತದೆ.</translation>
<translation id="4919069428879420545">Chrome ನಲ್ಲಿ ಬ್ರೌಸಿಂಗ್ ಡೇಟಾವನ್ನು ಅಳಿಸಿ.</translation>
<translation id="49200511069271369">ನಿಮ್ಮ ಸಂಸ್ಥೆ, <ph name="DOMAIN" />, ನೀವು ಸೈನ್ ಇನ್ ಮಾಡುತ್ತಿರುವ ಖಾತೆಯನ್ನು ಮತ್ತು Chrome ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸುತ್ತದೆ. ನಿಮ್ಮ ನಿರ್ವಾಹಕರು ಕೆಲವು ಫೀಚರ್‌ಗಳನ್ನು ಸೆಟ್‌ ಮಾಡಬಹುದು ಅಥವಾ ನಿರ್ಬಂಧಿಸಬಹುದು.</translation>
<translation id="4925322001044117929">iPad ನಲ್ಲಿ ಡೀಫಾಲ್ಟ್ ಆಗಿ Chrome ಬಳಸಿ</translation>
<translation id="498985224078955265">ಈ ಟ್ಯಾಬ್ ಅನ್ನು ಬೇರೊಂದು ಸಾಧನಕ್ಕೆ ಕಳುಹಿಸಲು, ಎರಡೂ ಸಾಧನಗಳಲ್ಲಿ Chrome ಗೆ ಸೈನ್ ಇನ್ ಮಾಡಿ.</translation>
<translation id="5030102366287574140">ಡೇಟಾ ಉಲ್ಲಂಘನೆಗಳು, ಸುರಕ್ಷಿತವಲ್ಲದ ವೆಬ್‌ಸೈಟ್‌ಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chrome ಸಹಾಯ ಮಾಡಬಲ್ಲದು.</translation>
<translation id="5108659628347594808">Chrome ಅನ್ನು ಉತ್ತಮವಾಗಿಸಿ</translation>
<translation id="5112925986883715005">Chrome ಓದುವ ಪಟ್ಟಿಯನ್ನು ನೋಡಿ</translation>
<translation id="5119391094379141756">Chrome ಆಯ್ಕೆಮಾಡಿ</translation>
<translation id="5156818928311866442">Chrome ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಲು Chrome ಸೆಟ್ಟಿಂಗ್ ಅನ್ನು ತೆರೆಯುತ್ತದೆ.</translation>
<translation id="5162467219239570114">Chrome ನ ಅವಧಿ ಮುಗಿದಿದೆ. <ph name="BEGIN_LINK" />ಆ್ಯಪ್ ಸ್ಟೋರ್‌<ph name="END_LINK" />ನಲ್ಲಿ ಯಾವುದೇ ಅಪ್‌ಡೇಟ್ ಲಭ್ಯವಿಲ್ಲದಿದ್ದರೆ, ನಿಮ್ಮ ಸಾಧನವು ಇನ್ನು ಮುಂದೆ Chrome ನ ಹೊಸ ಆವೃತ್ತಿಗಳನ್ನು ಬೆಂಬಲಿಸದಿರಬಹುದು.</translation>
<translation id="5184329579814168207">Chrome ನಲ್ಲಿ ತೆರೆಯಿರಿ</translation>
<translation id="5190139289262548459">ನಿಮ್ಮ ಸಂಸ್ಥೆ, <ph name="DOMAIN" />, ನೀವು ಸೈನ್ ಇನ್ ಮಾಡಿರುವ ಖಾತೆಯನ್ನು ಮತ್ತು Chrome ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ನಿರ್ವಹಿಸುತ್ತದೆ.</translation>
<translation id="5256908199795498284">ನೀವು ಭೇಟಿ ನೀಡುವ ಸೈಟ್‌ಗಳಲ್ಲಿ ಪ್ಯಾಕೇಜ್ ಟ್ರ್ಯಾಕಿಂಗ್ ಸಂಖ್ಯೆಗಳನ್ನು Chrome ಪತ್ತೆ ಮಾಡುತ್ತದೆ ಮತ್ತು ಹೊಸ ಟ್ಯಾಬ್ ಪುಟದಲ್ಲಿ ಪ್ಯಾಕೇಜ್ ಅಪ್‌ಡೇಟ್‌ಗಳನ್ನು ತೋರಿಸುತ್ತದೆ. ಈ ಫೀಚರ್ ಅನ್ನು ಒದಗಿಸಲು ಮತ್ತು ಎಲ್ಲರಿಗೂ ಶಾಪಿಂಗ್ ಅನುಭವವನ್ನು ಸುಧಾರಿಸಲು ನಿಮ್ಮ ಡೇಟಾವನ್ನು Google ಜೊತೆಗೆ ಹಂಚಿಕೊಳ್ಳಲಾಗುತ್ತದೆ.</translation>
<translation id="5278862365980079760">ನೀವು Chrome ನಿಂದ ನಿರ್ಗಮಿಸಿದಾಗ ಅಥವಾ ಬೇರೆ ಆ್ಯಪ್‌ಗೆ ಬದಲಾಯಿಸಿದಾಗ ನಿಮ್ಮ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಿ.</translation>
<translation id="5310957470610282541">ನಿಮ್ಮ ಕೆಲವು Chrome ಡೇಟಾವನ್ನು ನಿಮ್ಮ Google ಖಾತೆಯಲ್ಲಿ ಇನ್ನೂ ಸೇವ್ ಮಾಡಲಾಗಿಲ್ಲ.
ಸೈನ್ ಔಟ್ ಮಾಡುವ ಮೊದಲು ಕೆಲವು ನಿಮಿಷ ಕಾಯಲು ಪ್ರಯತ್ನಿಸಿ. ನೀವು ಈಗ ಸೈನ್ ಔಟ್ ಮಾಡಿದರೆ, ಈ ಡೇಟಾವನ್ನು ಅಳಿಸಲಾಗುತ್ತದೆ.</translation>
<translation id="5389212809648216794">ನಿಮ್ಮ ಕ್ಯಾಮರಾವನ್ನು ಬೇರೆ ಅಪ್ಲಿಕೇಶನ್ ಮೂಲಕ ಬಳಸುತ್ತಿರುವ ಕಾರಣ Google Chrome ಗೆ ಅದನ್ನು ಬಳಸಲು ಸಾಧ್ಯವಿಲ್ಲ</translation>
<translation id="5395376160638294582">ನಿಮ್ಮ Google ಖಾತೆಯಲ್ಲಿ ನೀವು ಯಾವಾಗಲೂ Chrome ಡೇಟಾವನ್ನು ಬಳಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಿ</translation>
<translation id="5439191312780166229">ಪ್ರಮಾಣಿತ ಸುರಕ್ಷತೆಗಿಂತ ಹೆಚ್ಚಿನ ಡೇಟಾವನ್ನು ವೆಬ್‌ಸೈಟ್‌ಗಳಿಂದ ವಿಶ್ಲೇಷಿಸುವ ಮೂಲಕ Google ತಿಳಿದಿರದಂತಹ ಅಪಾಯಕಾರಿ ವೆಬ್‌ಸೈಟ್‌ಗಳ ಕುರಿತು ನಿಮ್ಮನ್ನು ಎಚ್ಚರಿಸುತ್ತದೆ. ನೀವು Chrome ಎಚ್ಚರಿಕೆಗಳನ್ನು ಸ್ಕಿಪ್ ಮಾಡಲು ಆಯ್ಕೆ ಮಾಡಬಹುದು.</translation>
<translation id="5442013002200339429">ನೀವು "<ph name="MODULE_NAME" />" ಅನ್ನು ಮರೆಮಾಡಿದರೆ, Chrome ಇನ್ನು ಮುಂದೆ ನಿಮ್ಮ ಭವಿಷ್ಯದ ಪ್ಯಾಕೇಜ್‌ಗಳನ್ನು ಸ್ವಯಂಚಾಲಿತವಾಗಿ ಟ್ರ್ಯಾಕ್ ಮಾಡುವುದಿಲ್ಲ ಮತ್ತು ನಿಮ್ಮ ಹಿಂದಿನ ಎಲ್ಲಾ ಪ್ಯಾಕೇಜ್ ಟ್ರ್ಯಾಕಿಂಗ್ ಡೇಟಾವನ್ನು ಅಳಿಸುತ್ತದೆ.</translation>
<translation id="5460571915754665838">4. Chrome ಆಯ್ಕೆಮಾಡಿ</translation>
<translation id="546541279759910616">{COUNT,plural, =1{ಹೊಸ ಟ್ಯಾಬ್ ಪುಟದಲ್ಲಿ ಈ ಪ್ಯಾಕೇಜ್ ಅನ್ನು ಟ್ರ್ಯಾಕ್ ಮಾಡಲು Chrome ಸಹಾಯ ಮಾಡುತ್ತದೆ.}one{ಹೊಸ ಟ್ಯಾಬ್ ಪುಟದಲ್ಲಿ ಈ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಲು Chrome ಸಹಾಯ ಮಾಡುತ್ತದೆ.}other{ಹೊಸ ಟ್ಯಾಬ್ ಪುಟದಲ್ಲಿ ಈ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಲು Chrome ಸಹಾಯ ಮಾಡುತ್ತದೆ.}}</translation>
<translation id="5492504007368565877">Google Password Manager ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ.</translation>
<translation id="5525095647255982834">ಈ ಟ್ಯಾಬ್ ಅನ್ನು ಬೇರೊಂದು ಸಾಧನಕ್ಕೆ ಕಳುಹಿಸಲು, ಅಲ್ಲಿ Chrome ಗೆ ಸೈನ್ ಇನ್ ಮಾಡಿ.</translation>
<translation id="5527026824954593399">“Chrome ನಲ್ಲಿ Google Maps ಜೊತೆಗೆ ವೀಕ್ಷಿಸಿ” ಎಂಬುದನ್ನು ಟ್ಯಾಪ್ ಮಾಡಿ.</translation>
<translation id="5552137475244467770">Chrome, ನಿಯತಕಾಲಿಕವಾಗಿ ನಿಮ್ಮ ಪಾಸ್‌ವರ್ಡ್‌ಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾದ ಪಟ್ಟಿಗಳಿಗೆ ಹೋಲಿಸಿ ಪರಿಶೀಲಿಸುತ್ತದೆ. ಪರಿಶೀಲಿಸುವಾಗ, ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಬಳಕೆದಾರರ ಹೆಸರುಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಆದ್ದರಿಂದ ಅವುಗಳನ್ನು Google ಸೇರಿದಂತೆ ಯಾರಿಂದಲೂ ಓದಲು ಸಾಧ್ಯವಾಗುವುದಿಲ್ಲ.</translation>
<translation id="5554520618550346933">ಪಾಸ್‌ವರ್ಡ್ ಆನ್‌ಲೈನ್‌ನಲ್ಲಿ ಪ್ರಕಟವಾಗಿದ್ದರೆ, ನೀವು ಅದನ್ನು ಬಳಸುವಾಗ Chrome ನಿಮಗೆ ಎಚ್ಚರಿಕೆ ನೀಡುತ್ತದೆ. ಪರಿಶೀಲಿಸುವಾಗ, ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಬಳಕೆದಾರರ ಹೆಸರುಗಳನ್ನು ಎನ್‌ಕ್ರಿಪ್ಟ್ ಮಾಡಲಾಗುತ್ತದೆ, ಆದ್ದರಿಂದ ಅವುಗಳನ್ನು Google ಸೇರಿದಂತೆ ಯಾರಿಂದಲೂ ಓದಲು ಸಾಧ್ಯವಾಗುವುದಿಲ್ಲ.</translation>
<translation id="5601180634394228718">ನಿಮ್ಮ Chrome ಅನುಭವವನ್ನು ಸುಧಾರಿಸಲು ಡೇಟಾವನ್ನು ಬಳಸುವ ಇನ್ನಷ್ಟು ಸೆಟ್ಟಿಂಗ್‌ಗಳಿಗಾಗಿ, <ph name="BEGIN_LINK" />Google ಸೇವೆಗಳಿಗೆ<ph name="END_LINK" /> ಹೋಗಿ.</translation>
<translation id="5639704535586432836">ಸೆಟ್ಟಿಂಗ್‌ಗಳು &gt; ಗೌಪ್ಯತೆ &gt; ಕ್ಯಾಮರಾ &gt; Google Chrome ತೆರೆಯಿರಿ ಮತ್ತು ಕ್ಯಾಮರಾ ಆನ್ ಮಾಡಿ.</translation>
<translation id="5642200033778930880">ವಿಭಜಿತ ವೀಕ್ಷಣೆ ಮೋಡ್‌ನಲ್ಲಿ ನಿಮ್ಮ ಕ್ಯಾಮರಾವನ್ನು Google Chrome ಗೆ ಬಳಸಲು ಸಾಧ್ಯವಿಲ್ಲ</translation>
<translation id="5661521615548540542">Google Password Manager ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ನಂತರ ಪುನಃ ಪ್ರಯತ್ನಿಸಿ.</translation>
<translation id="5690398455483874150">{count,plural, =1{ಈಗ 1 Chrome ವಿಂಡೋವನ್ನು ತೋರಿಸುತ್ತಿದೆ}one{ಈಗ {count} Chrome ವಿಂಡೋಗಳನ್ನು ತೋರಿಸುತ್ತಿದೆ}other{ಈಗ {count} Chrome ವಿಂಡೋಗಳನ್ನು ತೋರಿಸುತ್ತಿದೆ}}</translation>
<translation id="5690427481109656848">Google LLC</translation>
<translation id="571296537125272375">ಆಫ್‌ಲೈನ್, ಅಪ್‌ಡೇಟ್‌ಗಳಿವೆಯೇ ಎಂಬುದನ್ನು ಪರಿಶೀಲಿಸಲು Chrome ಗೆ ಸಾಧ್ಯವಾಗುತ್ತಿಲ್ಲ</translation>
<translation id="5716154293141027663">ಇತರ ಆ್ಯಪ್‌ಗಳ ಲಿಂಕ್‌ಗಳನ್ನು ನೀವು ಟ್ಯಾಪ್ ಮಾಡಿದಾಗಲೆಲ್ಲಾ Chrome ತೆರೆಯಿರಿ</translation>
<translation id="5733084997078800044">Chrome ಸಲಹೆ</translation>
<translation id="5808435672482059465">ನಿಮ್ಮ Chrome ಇತಿಹಾಸವನ್ನು ವೀಕ್ಷಿಸಿ</translation>
<translation id="589695154992054845">Chrome ನಲ್ಲಿ Password Manager ಅನ್ನು ತೆರೆಯುತ್ತದೆ.</translation>
<translation id="5998675059699164418">ನಿಮ್ಮ ಸಂಸ್ಥೆಯ ಪ್ರಕಾರ Chrome ಅನ್ನು ಬಳಸಲು ನೀವು ಸೈನ್ ಇನ್ ಮಾಡಬೇಕಾಗುತ್ತದೆ.</translation>
<translation id="6054613632208573261">ಡಿಫಾಲ್ಟ್ ಆಗಿ Chrome ಅನ್ನು ಬಳಸಿ</translation>
<translation id="6063091872902370735">Chrome ಸೈನ್-ಇನ್ ಅನ್ನು ಅನುಮತಿಸಿ</translation>
<translation id="6110625574506755980">ಕೆಲವು Chrome ವೈಶಿಷ್ಟ್ಯಗಳು ಇನ್ನು ಮುಂದೆ ಲಭ್ಯವಿರುವುದಿಲ್ಲ.</translation>
<translation id="6132149203299792222">ನಿಮ್ಮ ಪಾಸ್‌ವರ್ಡ್‌ಗಳು ಮತ್ತು ಇತ್ಯಾದಿಗಳನ್ನು ಸಿಂಕ್ ಮಾಡಲು, ನಿಮ್ಮ Google ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="6145223986912084844">chrome</translation>
<translation id="6177442314419606057">Chrome ನಲ್ಲಿ ಹುಡುಕಿ</translation>
<translation id="6238746320622508509">ನಿಮ್ಮ ಅಜ್ಞಾತ ಟ್ಯಾಬ್‌ಗಳನ್ನು ಲಾಕ್ ಮಾಡಲು Chrome ಗೆ ಅನುಮತಿಸಿ.</translation>
<translation id="6247557882553405851">Google ಪಾಸ್‌ವರ್ಡ್ ನಿರ್ವಾಹಕ</translation>
<translation id="6272822675004864999">Chrome ನಿಂದ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು, ನಿಮ್ಮ iOS ಸೆಟ್ಟಿಂಗ್‌ಗಳಲ್ಲಿ ನೋಟಿಫಿಕೇಶನ್‌ಗಳನ್ನು ಆನ್ ಮಾಡಿ.</translation>
<translation id="630693926528731525">ನಿಮ್ಮ ಪಾಸ್‌ವರ್ಡ್ ಹಂಚಿಕೊಳ್ಳಲಾಗಿಲ್ಲ. ನಿಮ್ಮ ಇಂಟರ್ನೆಟ್ ಕನೆಕ್ಷನ್ ಅನ್ನು ಪರಿಶೀಲಿಸಿ ಮತ್ತು ನೀವು Chrome ಗೆ ಸೈನ್ ಇನ್ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನಂತರ ಪುನಃ ಪ್ರಯತ್ನಿಸಿ.</translation>
<translation id="6348855835728304880">ಈ ಸಾಧನದಲ್ಲಿ ಇತರ ಆ್ಯಪ್‌ಗಳಾದ್ಯಂತ ನಿಮ್ಮ Chrome ಪಾಸ್‌ವರ್ಡ್‌ಗಳು ಮತ್ತು ಹೆಚ್ಚಿನದನ್ನು ಆ್ಯಕ್ಸೆಸ್ ಮಾಡಿ.</translation>
<translation id="6373751563207403289">ಸುರಕ್ಷತೆಯ ಪರಿಶೀಲನೆಯು ಡೇಟಾ ಉಲ್ಲಂಘನೆಗಳು, ಸುರಕ್ಷಿತವಲ್ಲದ ವೆಬ್‌ಸೈಟ್‌ಗಳು ಮತ್ತು ಇತ್ಯಾದಿಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. Chrome ನಿಮಗಾಗಿ ಪತ್ತೆಹಚ್ಚುವ ಯಾವುದೇ ಗೌಪ್ಯತೆ ಅಥವಾ ಭದ್ರತೆ ಸಮಸ್ಯೆಗಳ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ.</translation>
<translation id="6374691158439235563">Chrome ಸೆಟಪ್ ಮಾಡುವಿಕೆಯನ್ನು ಪೂರ್ಣಗೊಳಿಸಿ</translation>
<translation id="6389317667633680932">Chrome ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಲು ನಿಮಗೆ ಸಹಾಯ ಮಾಡುವ ಹೊಸ ಫೀಚ‌ರ್‌ಗಳನ್ನು ಎಕ್ಸ್‌ಪ್ಲೋರ್ ಮಾಡಿ.</translation>
<translation id="6412673304250309937">Chrome ನಲ್ಲಿ ಸಂಗ್ರಹಣೆ ಮಾಡಲಾಗಿರುವ ಅಸುರಕ್ಷಿತ ಸೈಟ್‌ಗಳ ಪಟ್ಟಿಯನ್ನು ಬಳಸಿ, URL ಗಳನ್ನು ಪರಿಶೀಲಿಸುತ್ತದೆ. ಯಾವುದಾದರೂ ಸೈಟ್, ನಿಮ್ಮ ಪಾಸ್‌ವರ್ಡ್ ಅನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ನೀವು ಹಾನಿಕಾರಕ ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ, ಪುಟದ ಕಂಟೆಂಟ್‌ನ ತುಣುಕುಗಳನ್ನು ಒಳಗೊಂಡ URL ಗಳನ್ನು ಸಹ Chrome, ಸುರಕ್ಷಿತ ಬ್ರೌಸಿಂಗ್‌ಗೆ ಕಳುಹಿಸಬಹುದು.</translation>
<translation id="6427126399757991875">ನಿಮ್ಮ ಸಂಸ್ಥೆಯು Chrome ಅನ್ನು ಸೆಟಪ್ ಮಾಡುತ್ತಿದೆ...</translation>
<translation id="6481963882741794338">ವೈಯಕ್ತೀಕರಣ ಮತ್ತು ಇತರ ಉದ್ದೇಶಗಳಿಗಾಗಿ Chrome ಮತ್ತು ಇತರ Google ಸೇವೆಗಳನ್ನು ಲಿಂಕ್ ಮಾಡಿ</translation>
<translation id="6484712497741564393"><ph name="EMAIL" /> ಆಗಿ ಸೈನ್ ಇನ್ ಮಾಡಲಾಗಿದೆ.

ನಿಮ್ಮ ಪಾಸ್‌ಫ್ರೇಸ್ ಮೂಲಕ ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ನಿಮ್ಮ Google ಖಾತೆಯಲ್ಲಿ Chrome ಡೇಟಾವನ್ನು ಬಳಸಲು ಮತ್ತು ಸೇವ್‌ ಮಾಡಲು, ನಿಮ್ಮ ಪಾಸ್‌ಫ್ರೇಸ್ ಅನ್ನು ನಮೂದಿಸಿ.</translation>
<translation id="6545449117344801102">Chrome ವಿಳಾಸಗಳನ್ನು ಪತ್ತೆಹಚ್ಚುತ್ತದೆ ಮತ್ತು ನಿಮಗೆ ಮಾರ್ಗ ನಿರ್ದೇಶನಗಳನ್ನು ಹಾಗೂ ಸ್ಥಳೀಯ ಮಾಹಿತಿಯನ್ನು ಒದಗಿಸಲು Google Maps ಅನ್ನು ಬಳಸುತ್ತದೆ.</translation>
<translation id="6634107063912726160">ನೀವು ಸೈನ್ ಔಟ್ ಮಾಡಿದಾಗ, Chrome ನಿಮ್ಮ Google ಖಾತೆಗೆ ಯಾವುದೇ ಹೊಸ ಡೇಟಾವನ್ನು ಸಿಂಕ್ ಮಾಡುವುದಿಲ್ಲ. ಈ ಹಿಂದೆ ಸಿಂಕ್ ಮಾಡಿದ ಡೇಟಾವು ಖಾತೆಯಲ್ಲಿ ಉಳಿಯುತ್ತದೆ.</translation>
<translation id="6646696210740573446">ನಿಮ್ಮ IP ವಿಳಾಸವನ್ನು ಮರೆಮಾಡುವ ಗೌಪ್ಯತೆ ಸರ್ವರ್ ಮೂಲಕ URL ನ ಮಬ್ಬುಗೊಳಿಸಿದ ಭಾಗವನ್ನು Google ಗೆ ಕಳುಹಿಸುತ್ತದೆ. ಯಾವುದಾದರೂ ಸೈಟ್ ನಿಮ್ಮ ಪಾಸ್‌ವರ್ಡ್ ಅನ್ನು ಕದಿಯಲು ಪ್ರಯತ್ನಿಸಿದರೆ ಅಥವಾ ನೀವು ಹಾನಿಕಾರಕ ಫೈಲ್ ಅನ್ನು ಡೌನ್‌ಲೋಡ್ ಮಾಡಿದಾಗ, Chrome ಪುಟದ ಕಂಟೆಂಟ್‌ನ ಬಿಟ್‌ಗಳು ಸೇರಿದಂತೆ URL ಗಳನ್ನು Google ಗೆ ಕಳುಹಿಸುತ್ತದೆ.</translation>
<translation id="6648150602980899529"><ph name="DOMAIN" /> ನಿರ್ವಹಿಸಿದ ಖಾತೆಯ ಮೂಲಕ ನೀವು ಸೈನ್‍‍ ಇನ್ ಮಾಡುತ್ತಿರುವಿರಿ ಮತ್ತು ಅದರ ನಿರ್ವಾಹಕ ನಿಯಂತ್ರಣವನ್ನು ನಿಮ್ಮ Chrome ಡೇಟಾದ ಮೂಲಕ ನೀಡುತ್ತಿರುವಿರಿ. ನಿಮ್ಮ ಡೇಟಾವನ್ನು ಶಾಶ್ವತವಾಗಿ ಈ ಖಾತೆಯೊಂದಿಗೆ ಜೋಡಿಸಲಾಗುತ್ತದೆ. Chrome ನಿಂದ ಸೈನ್ ಔಟ್ ಮಾಡುವುದರಿಂದ ಈ ಸಾಧನದಿಂದ ನಿಮ್ಮ ಡೇಟಾವನ್ನು ಅಳಿಸುತ್ತದೆ, ಆದರೆ ನಿಮ್ಮ Google ಖಾತೆಯಲ್ಲಿ ಸಂಗ್ರಹವಾಗಿ  ಉಳಿದಿರುತ್ತದೆ.</translation>
<translation id="6683891932310469419">ನಿಮ್ಮ Chrome ಇತಿಹಾಸ ಪುಟವನ್ನು ತೆರೆಯುತ್ತದೆ.</translation>
<translation id="6695698548122852044">{THRESHOLD,plural, =1{Chrome ಅನ್ನು {THRESHOLD} ನಿಮಿಷ ಬಳಸದಿದ್ದಾಗ ಇದು ಸಂಭವಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ಈ ಸಾಧನದಲ್ಲಿ ಮಾತ್ರ ಸೇವ್ ಮಾಡಿರುವ ಡೇಟಾವನ್ನು ಅಳಿಸಲಾಗುತ್ತದೆ. ಇದು ಇತಿಹಾಸ ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.}one{Chrome ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ಈ ಸಾಧನದಲ್ಲಿ ಮಾತ್ರ ಸೇವ್ ಮಾಡಿರುವ ಡೇಟಾವನ್ನು ಅಳಿಸಲಾಗುತ್ತದೆ. ಇದು ಇತಿಹಾಸ ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.}other{Chrome ಅನ್ನು {THRESHOLD} ನಿಮಿಷಗಳ ಕಾಲ ಬಳಸದಿದ್ದಾಗ ಇದು ಸಂಭವಿಸುತ್ತದೆ. ನೀವು ಸೈನ್ ಇನ್ ಮಾಡಿದಾಗ ಈ ಸಾಧನದಲ್ಲಿ ಮಾತ್ರ ಸೇವ್ ಮಾಡಿರುವ ಡೇಟಾವನ್ನು ಅಳಿಸಲಾಗುತ್ತದೆ. ಇದು ಇತಿಹಾಸ ಮತ್ತು ಪಾಸ್‌ವರ್ಡ್‌ಗಳನ್ನು ಒಳಗೊಂಡಿರಬಹುದು.}}</translation>
<translation id="6709398533399187136">ನಿಮ್ಮ ಪಾಸ್‌ವರ್ಡ್ ಒಂದು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ ಬಹಿರಂಗಗೊಂಡಿದೆ. Google ಪಾಸ್‌ವರ್ಡ್ ನಿರ್ವಾಹಕವು ಅದನ್ನು ಈಗ ಬದಲಾಯಿಸಲು ಶಿಫಾರಸು ಮಾಡುತ್ತದೆ.</translation>
<translation id="6820553595690137150">ಪಾಸ್‌ಫ್ರೇಸ್ ಎನ್‌ಕ್ರಿಪ್ಶನ್ ಪಾವತಿ ವಿಧಾನಗಳು ಮತ್ತು ವಿಳಾಸಗಳನ್ನು ಒಳಗೊಂಡಿರುವುದಿಲ್ಲ.

ಈ ಸೆಟ್ಟಿಂಗ್ ಅನ್ನು ಬದಲಾಯಿಸಲು, <ph name="BEGIN_LINK" />ನಿಮ್ಮ ಖಾತೆಯಲ್ಲಿರುವ Chrome ಡೇಟಾವನ್ನು ಅಳಿಸಿ<ph name="END_LINK" />.</translation>
<translation id="6851982868877411675">iOS ನಲ್ಲಿ Chrome ಸೆಟ್ಟಿಂಗ್‌ಗಳನ್ನು ತೆರೆಯಿರಿ, ನಂತರ "ಡೀಫಾಲ್ಟ್ ಬ್ರೌಸರ್ ಆ್ಯಪ್" ಮೇಲೆ ಟ್ಯಾಪ್ ಮಾಡಿ ಮತ್ತು Chromium ಆಯ್ಕೆಮಾಡಿ.</translation>
<translation id="686691656039982452">ನಿಮ್ಮ Google ಖಾತೆಯಲ್ಲಿ <ph name="BEGIN_LINK" />ಯಾವ Chrome ಡೇಟಾವನ್ನು ಸೇವ್ ಮಾಡಲಾಗಿದೆ ಎಂಬುದನ್ನು ನೀವು ನಿರ್ವಹಿಸಬಹುದು<ph name="END_LINK" />.

ನಿಮ್ಮ Chrome ಅನುಭವವನ್ನು ಸುಧಾರಿಸಲು ಡೇಟಾವನ್ನು ಬಳಸುವ ಇನ್ನಷ್ಟು ಸೆಟ್ಟಿಂಗ್‌ಗಳಿಗಾಗಿ, <ph name="BEGIN_LINK" />Google ಸೇವೆಗಳಿಗೆ<ph name="END_LINK" /> ಹೋಗಿ.</translation>
<translation id="6916015246697034114">Chrome ನಲ್ಲಿ ಧ್ವನಿಯ ಮೂಲಕ ಹುಡುಕಿ</translation>
<translation id="6975725306479268850">ಆಟೋಫಿಲ್‌ಗಾಗಿ Chrome ಆಯ್ಕೆಮಾಡಿ</translation>
<translation id="6979238427560462592">Google ನಿಂದ ನಿಮಗಾಗಿ ಮಾಡಿದ ಕಸ್ಟಮ್ ಫೀಡ್. ಸುದ್ದಿ, ಕ್ರೀಡೆ ಮತ್ತು ಹವಾಮಾನ ಮಾಹಿತಿ ಸೇರಿದಂತೆ.</translation>
<translation id="7004159181872656283">Chrome ನಲ್ಲಿ ವಿಷುವಲ್‌ಗಳನ್ನು ಹುಡುಕಿ.</translation>
<translation id="7056826488869329999">Chrome ನಲ್ಲಿ ಸುರಕ್ಷತಾ ಪರಿಶೀಲನೆಯನ್ನು ತೆರೆಯಿರಿ ಮತ್ತು ರನ್ ಮಾಡಿ.</translation>
<translation id="7059914902409643750">ನಿಮ್ಮ ಸ್ವಂತ Chrome ಅನ್ನು ರಚಿಸಿ</translation>
<translation id="7124339256045485976">Chrome ಅನ್ನು ಅಪ್ ಟು ಡೇಟ್ ಆಗಿರಿಸಿ</translation>
<translation id="7161390184744336561">Google Chrome ನ ಅವಧಿ ಮುಗಿದಿದೆ</translation>
<translation id="7165736900384873061">Google Chrome QR ಸ್ಕ್ಯಾನರ್ ಬಳಕೆಯನ್ನು ಪ್ರಾರಂಭಿಸಿ</translation>
<translation id="7175129790242719365">Chromium ಸಲಹೆ: Chrome ಗೆ ಸೈನ್ ಇನ್ ಮಾಡಿ</translation>
<translation id="7187993566681480880">ನೀವು ಸೈನ್ ಇನ್ ಮಾಡಿದಾಗ, Chrome ನಲ್ಲಿ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ ಮತ್ತು ಇತರ Google ಆ್ಯಪ್‌ಗಳಲ್ಲಿ ನಿಮ್ಮ ಸುರಕ್ಷತೆಯನ್ನು ಸುಧಾರಿಸಲು ಬಳಸಬಹುದು.</translation>
<translation id="7200524487407690471">ಡೇಟಾ ಉಲ್ಲಂಘನೆಗಳು, ಅಸುರಕ್ಷಿತ ವೆಬ್‌ಸೈಟ್‌ಗಳು ಮತ್ತು ಹೆಚ್ಚಿನವುಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು Chrome ಪ್ರತಿದಿನ ಸ್ವಯಂಚಾಲಿತ ಸುರಕ್ಷತಾ ಪರಿಶೀಲನೆಯನ್ನು ರನ್ ಮಾಡುತ್ತದೆ. ನೀವು ಸೆಟ್ಟಿಂಗ್‌ಗಳಲ್ಲಿ ಸುರಕ್ಷತೆಯ ಪರಿಶೀಲನೆಯ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು.</translation>
<translation id="7203324561587388418">ಕಂಟೆಂಟ್‌ ಮತ್ತು ಸಹಾಯಕವಾದ Chrome ಸಲಹೆಗಳೊಂದಿಗೆ ಮುಂದುವರಿಯಿರಿ.</translation>
<translation id="72119412072970160">ನಿಮ್ಮ iPad ನಲ್ಲಿನ ಇತರ ಆ್ಯಪ್‌ಗಳಲ್ಲಿರುವ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ನೀವು ಉಳಿಸಿದ ಪಾಸ್‌ವರ್ಡ್‌ಗಳನ್ನು ನೀವು ಬಳಸಬಹುದು.</translation>
<translation id="722167379782941918">ವರ್ಧಿತ ಸುರಕ್ಷತೆಯನ್ನು Chrome ಶಿಫಾರಸು ಮಾಡುತ್ತದೆ</translation>
<translation id="723787869754590019">ಆಟೋಫಿಲ್‌ಗಾಗಿ Chrome ಬಳಸಿ</translation>
<translation id="7254380941803999489">Chrome ಅನ್ನು ಡೀಫಾಲ್ಟ್ ಬ್ರೌಸರ್ ಆಗಿ ಸೆಟ್ ಮಾಡಿ</translation>
<translation id="7261678641327190792">ನಿಮ್ಮ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು Chrome ಗೆ ಸಾಧ್ಯವಾಗುತ್ತಿಲ್ಲ</translation>
<translation id="7272930098487145294">ಚಿತ್ರಗಳನ್ನು ಉಳಿಸಲು, ಸೆಟ್ಟಿಂಗ್‌ಗಳ ಮೇಲೆ ಟ್ಯಾಪ್ ಮಾಡುವ ಮೂಲಕ, ನಿಮ್ಮ ಫೋಟೋಗಳಿಗೆ ಸೇರಿಸಲು Chrome ಗೆ ಅನುಮತಿಸಿ</translation>
<translation id="7275945473750112644">ನಿಮ್ಮ ಖಾತೆಯನ್ನು <ph name="HOSTED_DOMAIN" /> ಡೊಮೇನ್ ಮೂಲಕ ನಿರ್ವಹಿಸಲಾಗುತ್ತದೆ, ಆದ್ದರಿಂದ ಈ ಸಾಧನದಲ್ಲಿರುವ ನಿಮ್ಮ Chrome ಡೇಟಾವನ್ನು ತೆರವುಗೊಳಿಸಲಾಗುತ್ತದೆ</translation>
<translation id="7284245284340063465">ನೀವು ಪಾಸ್‌ಫ್ರೇಸ್ ಅನ್ನು ಮರೆತಿದ್ದರೆ ಅಥವಾ ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸಿದರೆ, <ph name="BEGIN_LINK" />ನಿಮ್ಮ ಖಾತೆಯಲ್ಲಿರುವ Chrome ಡೇಟಾವನ್ನು ಅಳಿಸಿ<ph name="END_LINK" />.</translation>
<translation id="7299681342915173313">ನೀವು ಇಮೇಲ್‌ಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡುವ ಯಾವುದೇ ಸಮಯದಲ್ಲಿ ಈಗ ನೀವು Chrome ಅನ್ನು ಬಳಸಬಹುದು.</translation>
<translation id="7304491752269485262">Chrome ಆಟೋಫಿಲ್ ವಿಸ್ತರಿತ ವೀಕ್ಷಣೆ</translation>
<translation id="7344094882820374540">ಅಪಾಯಕಾರಿ ಸೈಟ್‌ಗಳಿಂದ ರಕ್ಷಣೆ ಪಡೆಯಲು Chrome ನ ಪ್ರಬಲ ಭದ್ರತೆಯನ್ನು ಪಡೆಯಿರಿ</translation>
<translation id="7349129508108954623">ಪತ್ತೆಯಾದ ವಿಳಾಸಗಳಿಗೆ ಸಂಬಂಧಿಸಿದ ಮಾರ್ಗ ನಿರ್ದೇಶನಗಳನ್ನು ಮತ್ತು ಸ್ಥಳೀಯ ಮಾಹಿತಿಯನ್ನು ನಿಮಗೆ ಒದಗಿಸುವ ಸಲುವಾಗಿ Google Maps ಬಳಸಲು Chrome ಗೆ ಅನುಮತಿಸಿ.</translation>
<translation id="7394108421562933108">Chrome ನಲ್ಲಿ Maps</translation>
<translation id="7400722733683201933">Google Chrome ಕುರಿತು</translation>
<translation id="7466693328838535498">ವಿಜೆಟ್‌ಗಳ ಹುಡುಕಾಟದ ಬಾಕ್ಸ್‌ನಲ್ಲಿ, Chrome ಅನ್ನು ನಮೂದಿಸಿ</translation>
<translation id="7492574581995589075">ನಿಮ್ಮ Google ಖಾತೆಯಲ್ಲಿ Chrome ಡೇಟಾವನ್ನು ಬಳಸುವ ಮತ್ತು ಸೇವ್ ಮಾಡುವ ಸಾಮರ್ಥ್ಯವನ್ನು ನಿಮ್ಮ ಸಂಸ್ಥೆಯು ಆಫ್ ಮಾಡಿದೆ. ಹೊಸ ಬುಕ್‌ಮಾರ್ಕ್‌ಗಳು, ಪಾಸ್‌ವರ್ಡ್‌ಗಳು ಮತ್ತು ಇತ್ಯಾದಿಗಳನ್ನು ಈ ಸಾಧನದಲ್ಲಿ ಮಾತ್ರ ಸೇವ್ ಮಾಡಲಾಗುತ್ತದೆ.</translation>
<translation id="7581063337314642333">Chrome ನಲ್ಲಿ ಟ್ಯಾಬ್ ಗ್ರಿಡ್‌ಗೆ ಭೇಟಿ ನೀಡಿ</translation>
<translation id="7642373780953416937">Chrome ನಿಮಗಾಗಿ ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಯಾವುದೇ ಗೌಪ್ಯತೆ ಅಥವಾ ಭದ್ರತೆ ಸಮಸ್ಯೆಗಳ ಕುರಿತು ಎಚ್ಚರಿಕೆಗಳನ್ನು ಸ್ವೀಕರಿಸಿ.</translation>
<translation id="7662994914830945754">ನೀವು Chrome ಅನ್ನು ಎಲ್ಲಿ ಬಳಸುತ್ತೀರೋ ಅಲ್ಲಿ ನಿಮ್ಮ ಟ್ಯಾಬ್‌ಗಳನ್ನು ನೋಡಲು, ಸೈನ್ ಇನ್ ಮಾಡಿ ಮತ್ತು ಸಿಂಕ್ ಅನ್ನು ಆನ್ ಮಾಡಿ</translation>
<translation id="7669869107155339016">Chrome ಸೆಟ್ಟಿಂಗ್‌ಗಳಿಗೆ ಹೋಗಿ.</translation>
<translation id="7683540977001394271">ನಿಮ್ಮ iPhone ನ ಹೋಮ್ ಸ್ಕ್ರೀನ್ ಡಾಕ್‌ನಿಂದ Chrome ಅನ್ನು ವೇಗವಾಗಿ ಆ್ಯಕ್ಸೆಸ್ ಮಾಡಿ.</translation>
<translation id="769104993356536261">iOS ನಲ್ಲಿ Chrome ಆ್ಯಕ್ಷನ್‌ಗಳನ್ನು ಬಳಸಿ</translation>
<translation id="7693590760643069321">ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿ ನೀವು ಯಾವಾಗ ಬೇಕಾದರೂ Chrome ಅನ್ನು ಬಳಸಬಹುದು.</translation>
<translation id="7698568245838009292">ಕ್ಯಾಮರಾವನ್ನು ಪ್ರವೇಶಿಸಲು Chrome ಬಯಸುತ್ತದೆ</translation>
<translation id="7780154209050837198">Chrome ನಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲು, ನಿಮ್ಮ Google ಖಾತೆಯ ಮೂಲಕ Chrome ಗೆ ಸೈನ್ ಇನ್ ಮಾಡಿ.</translation>
<translation id="778855399387580014">ಹೊಸ Chrome ಟ್ಯಾಬ್‌ನಲ್ಲಿ ಹುಡುಕಾಟವನ್ನು ಪ್ರಾರಂಭಿಸಿ.</translation>
<translation id="7792140019572081272">Chrome ನಿಮ್ಮ ಸೂಕ್ಷ್ಮವಾದ ವೈಯಕ್ತಿಕ ಡೇಟಾವನ್ನು ಫೇಸ್ ID ಮೂಲಕ ಸುರಕ್ಷಿತವಾಗಿರಿಸುತ್ತದೆ.</translation>
<translation id="7855730255114109580">Google Chrome ಅನ್ನು ಅಪ್‌ ಟು ಡೇಟ್‌ ಆಗಿದೆ</translation>
<translation id="7897703007638178753">Chrome ಇತ್ತೀಚಿನ ಟ್ಯಾಬ್‌ಗಳನ್ನು ನೋಡಿ</translation>
<translation id="7933491483529363150">Chrome ನಲ್ಲಿ ನನ್ನ ಇತ್ತೀಚಿನ ಟ್ಯಾಬ್ ತೆರೆಯಿರಿ.</translation>
<translation id="7948283758957877064">Chrome ನಲ್ಲಿ ಹೊಸತೇನಿದೆ</translation>
<translation id="8000174216052461231">Chrome ಸಲಹೆ: Chrome ನ ಪ್ರಬಲ ಭದ್ರತೆಯನ್ನು ಪಡೆಯಿರಿ</translation>
<translation id="8006014511203279255">ಸಂದೇಶಗಳು ಮತ್ತು ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡುವ ಮೂಲಕ, ನೀವು ಯಾವಾಗ ಬೇಕಾದರೂ Chrome ಅನ್ನು ಬಳಸಬಹುದು.</translation>
<translation id="8022947259858476807">ಲಿಂಕ್‌ಗಳನ್ನು ತೆರೆಯಲು, ವಿಜೆಟ್‌ಗಳಿಂದ ಹುಡುಕಲು ಮತ್ತು ಇತರ ಆ್ಯಪ್‌‌ಗಳಲ್ಲಿ ಪಾಸ್‌ವರ್ಡ್‌ಗಳನ್ನು ಸ್ವಯಂಚಾಲಿತವಾಗಿ ಭರ್ತಿ ಮಾಡಲು ಡೀಫಾಲ್ಟ್ ಆಗಿ Chrome ಬಳಸಿ</translation>
<translation id="804638182476029347">ಬೆಲೆ ಕುಸಿತದ ಕುರಿತು ಎಚ್ಚರಿಕೆಗಳನ್ನು ಪಡೆಯಲು Chrome ಅಧಿಸೂಚನೆಗಳನ್ನು ಅನುಮತಿಸಿ</translation>
<translation id="804756029368067824">ದರಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಮತ್ತು ನೀವು ಖರೀದಿಸಲು ಬಯಸುವ ವಸ್ತುಗಳ ದರದ ಒಳನೋಟಗಳನ್ನು ಪಡೆಯಲು Chrome ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿ ಸೆಟ್‌ ಮಾಡಿ.</translation>
<translation id="8065292699993359127">URL ಗಳನ್ನು Chrome ನ ಅದೃಶ್ಯ ಮೋಡ್‌ನಲ್ಲಿ ತೆರೆಯಿರಿ</translation>
<translation id="8069507567842347179">ಈ ಪ್ಯಾಕೇಜ್ ಅನ್ನು ಈಗಾಗಲೇ Chrome ನಲ್ಲಿ ಟ್ರ್ಯಾಕ್ ಮಾಡಲಾಗಿದೆ.</translation>
<translation id="8136856065410661948">Chrome ಮತ್ತು Google Lens ಸಹಾಯದಿಂದ ನಿಮ್ಮ Apple Calendar ನಲ್ಲಿ ಈವೆಂಟ್‌ಗಳನ್ನು ರಚಿಸಲು ಇದನ್ನು ಬಳಸಲಾಗುತ್ತದೆ.</translation>
<translation id="8154120522323162874">ನಿಮ್ಮ ಬ್ರೌಸರ್ ಸೆಟಪ್ ಮಾಡುವಿಕೆಯನ್ನು ಮುಂದುವರಿಸುವ ಮೂಲಕ Chrome ನಿಂದ ಹೆಚ್ಚಿನದನ್ನು ಪಡೆಯಿರಿ.</translation>
<translation id="8160472928944011082">Chrome ಅನ್ನು ಅಪ್‌ಡೇಟ್ ಮಾಡಲು ಸಾಧ್ಯವಿಲ್ಲ</translation>
<translation id="8174679664544842874">Chrome ನಲ್ಲಿ ಹೊಸ ಟ್ಯಾಬ್ ತೆರೆಯುತ್ತದೆ.</translation>
<translation id="8213758103105806860">Chrome ಬುಕ್‌ಮಾರ್ಕ್‌ಗಳನ್ನು ನೋಡಿ</translation>
<translation id="8317674518145175158">ಪಾವತಿ ವಿಧಾನಗಳು ಮತ್ತು ವಿಳಾಸಗಳನ್ನು ಎನ್‌ಕ್ರಿಪ್ಟ್ ಮಾಡಲಾಗುವುದಿಲ್ಲ. Chrome ನ ಬ್ರೌಸಿಂಗ್ ಇತಿಹಾಸವು ಸಿಂಕ್ ಆಗುವುದಿಲ್ಲ.

ನಿಮ್ಮ ಪಾಸ್‌ಫ್ರೇಸ್ ಹೊಂದಿರುವವರು ಮಾತ್ರ ನಿಮ್ಮ ಎನ್‌ಕ್ರಿಪ್ಟ್ ಮಾಡಿದ ಡೇಟಾವನ್ನು ಓದಬಹುದು. ಪಾಸ್‌ಫ್ರೇಸ್ ಅನ್ನು Google ಗೆ ಕಳುಹಿಸಲಾಗುವುದಿಲ್ಲ ಅಥವಾ ಅದನ್ನು Google ಸಂಗ್ರಹಿಸುವುದಿಲ್ಲ. ನೀವು ಪಾಸ್‌ಫ್ರೇಸ್ ಅನ್ನು ಮರೆತರೆ ಅಥವಾ ಈ ಸೆಟ್ಟಿಂಗ್ ಅನ್ನು ಬದಲಾಯಿಸಲು ಬಯಸಿದರೆ, <ph name="BEGIN_LINK" />ನಿಮ್ಮ ಖಾತೆಯಲ್ಲಿರುವ Chrome ಡೇಟಾವನ್ನು ಅಳಿಸಿ<ph name="END_LINK" />.</translation>
<translation id="8328903609881776074">ಹೊಸ Chrome ಅಜ್ಞಾತ ಟ್ಯಾಬ್ ತೆರೆಯುತ್ತದೆ.</translation>
<translation id="8357607116237445042">ಈ ಸಾಧನದಲ್ಲಿನ ನಿಮ್ಮ Chrome ಡೇಟಾವನ್ನು ತೆರವುಗೊಳಿಸಬೇಕೆ ಅಥವಾ ಇರಿಸಿಕೊಳ್ಳಬೇಕೆ ಎಂಬುದನ್ನು ಆಯ್ಕೆಮಾಡಿ</translation>
<translation id="8370517070665726704">ಕೃತಿಸ್ವಾಮ್ಯ <ph name="YEAR" /> Google LLC. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ.</translation>
<translation id="8387459386171870978">Chrome ಬಳಸಿಕೊಂಡು ಮುಂದುವರಿಯಿರಿ</translation>
<translation id="840168496893712993">ಕೆಲವು ಆ್ಯಡ್-ಆನ್‌ಗಳು Chrome ಕ್ರ್ಯಾಶ್ ಆಗಲು ಕಾರಣವಾಗಿವೆ. ಅವುಗಳನ್ನು ಅಸ್ಥಾಪಿಸಲು ಪ್ರಯತ್ನಿಸಿ.</translation>
<translation id="8413795581997394485">ಅಪಾಯಕಾರಿ ಎಂದು ತಿಳಿದಿರುವ ಸೈಟ್‌ಗಳು, ಡೌನ್‌ಲೋಡ್‌ಗಳು ಮತ್ತು ಎಕ್ಸ್‌ಟೆನ್ಶನ್‌ಗಳ ವಿರುದ್ಧ ರಕ್ಷಿಸುತ್ತದೆ. ನೀವು ಸೈಟ್‌ಗೆ ಭೇಟಿ ನೀಡಿದಾಗ, Chrome ನಿಮ್ಮ IP ವಿಳಾಸವನ್ನು ಮರೆಮಾಡುವ ಗೌಪ್ಯತೆ ಸರ್ವರ್ ಮೂಲಕ URL ನ ಮಬ್ಬುಗೊಳಿಸಿದ ಭಾಗವನ್ನು Google ಗೆ ಕಳುಹಿಸುತ್ತದೆ. ಸೈಟ್ ಅನುಮಾನಾಸ್ಪದವಾಗಿ ಏನಾದರೂ ಮಾಡಿದರೆ, ಪೂರ್ಣ URL ಗಳು ಮತ್ತು ಪುಟದ ಕಂಟೆಂಟ್‌ನ ಬಿಟ್‌ಗಳನ್ನು ಸಹ ಕಳುಹಿಸಲಾಗುತ್ತದೆ.</translation>
<translation id="8414886616817913619">ನಿಮ್ಮ ಸಂಸ್ಥೆಯ ಪ್ರಕಾರ Chrome ಅನ್ನು ಬಳಸಲು ನೀವು ಸೈನ್ ಇನ್ ಮಾಡಬೇಕಾಗುತ್ತದೆ. <ph name="BEGIN_LINK" />ಇನ್ನಷ್ಟು ತಿಳಿಯಿರಿ<ph name="END_LINK" /></translation>
<translation id="84594714173170813">ನಿಮ್ಮ Google ಖಾತೆಯಲ್ಲಿ Chrome ಡೇಟಾ ಬಳಕೆಯನ್ನು ಮುಂದುವರಿಸಿ</translation>
<translation id="8459495907675268833">ಆಯ್ಕೆಮಾಡಲಾದ ಡೇಟಾವನ್ನು Chrome ಮತ್ತು ಸಿಂಕ್ ಮಾಡಲ್ಪಟ್ಟ ಸಾಧನಗಳಿಂದ ತೆಗೆದುಹಾಕಲಾಗಿದೆ. ನಿಮ್ಮ Google ಖಾತೆಯು history.google.com ನಲ್ಲಿ ಇತರ Google ಸೇವೆಗಳಿಂದ ಹುಡುಕಾಟಗಳು ಮತ್ತು ಚಟುವಟಿಕೆಯಂತಹ ಬ್ರೌಸಿಂಗ್ ಹುಡುಕಾಟಗಳ ಇತರ ಪ್ರಕಾರಗಳನ್ನು ಹೊಂದಿರಬಹುದು.</translation>
<translation id="8491300088149538575"><ph name="EMAIL" /> ಆಗಿ ಸೈನ್ ಇನ್ ಮಾಡಲಾಗಿದೆ.

<ph name="TIME" /> ರಂದು ನಿಮ್ಮ ಪಾಸ್‌ಫ್ರೇಸ್ ಮೂಲಕ ನಿಮ್ಮ ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲಾಗಿದೆ. ನಿಮ್ಮ Google ಖಾತೆಯಲ್ಲಿ Chrome ಡೇಟಾವನ್ನು ಬಳಸಲು ಮತ್ತು ಸೇವ್‌ ಮಾಡಲು, ನಿಮ್ಮ ಪಾಸ್‌ಫ್ರೇಸ್ ಅನ್ನು ನಮೂದಿಸಿ.</translation>
<translation id="850555388806794946">Chrome ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಮಾಡಲು:
  1. ಸೆಟ್ಟಿಂಗ್‍ಗಳನ್ನು ತೆರೆಯಿರಿ
  2. ಡೀಫಾಲ್ಟ್ ಬ್ರೌಸರ್ ಆ್ಯಪ್ ಟ್ಯಾಪ್ ಮಾಡಿ
  3. Chrome ಅನ್ನು ಆಯ್ಕೆಮಾಡಿ.</translation>
<translation id="8540666473246803645">Google Chrome</translation>
<translation id="8544583291890527417">Chrome ನಿಮಗಾಗಿ ಪತ್ತೆಹಚ್ಚುವ ಯಾವುದೇ ಗೌಪ್ಯತೆ ಅಥವಾ ಭದ್ರತೆ ಸಮಸ್ಯೆಗಳ ಕುರಿತ ಎಚ್ಚರಿಕೆಗಳು.</translation>
<translation id="8558480467877843976">ಇದೀಗ ನೀವು ಸಂದೇಶಗಳು, ಡಾಕ್ಯುಮೆಂಟ್‌ಗಳು ಮತ್ತು ಇತರ ಆ್ಯಪ್‌ಗಳಲ್ಲಿ ಲಿಂಕ್‌ಗಳನ್ನು ಬ್ರೌಸ್ ಮಾಡಿದಾಗ ಅಥವಾ ಟ್ಯಾಪ್ ಮಾಡಿದಾಗ, ಯಾವಾಗ ಬೇಕಾದರೂ Chrome ಅನ್ನು ಬಳಸಬಹುದು.</translation>
<translation id="8603022514504485810">Google Password Manager ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ನಾಳೆ ಪುನಃ ಪ್ರಯತ್ನಿಸಿ ಅಥವಾ <ph name="BEGIN_LINK" />ನಿಮ್ಮ Google ಖಾತೆಯಲ್ಲಿರುವ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಿ<ph name="END_LINK" /></translation>
<translation id="8727043961453758442">Chrome ನಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಿರಿ</translation>
<translation id="8736550665979974340">Google Chrome ಜೊತೆಗೆ ಸುರಕ್ಷಿತವಾಗಿರಿ</translation>
<translation id="8760668027640688122">Chrome ನಲ್ಲಿ ಹೊಸ ಟ್ಯಾಬ್ ತೆರೆಯಿರಿ</translation>
<translation id="8765470054473112089">ನೀವು ವಿಳಾಸ ಪಟ್ಟಿ ಅಥವಾ ಹುಡುಕಾಟ ಪೆಟ್ಟಿಗೆಯಲ್ಲಿ ಟೈಪ್ ಮಾಡಿದಾಗ, ಉತ್ತಮ ಸಲಹೆಗಳನ್ನು ಪಡೆಯಲು Chrome ನೀವು ಟೈಪ್ ಮಾಡಿದ್ದನ್ನು ನಿಮ್ಮ ಡೀಫಾಲ್ಟ್ ಸರ್ಚ್ ಎಂಜಿನ್‌ಗೆ ಕಳುಹಿಸುತ್ತದೆ. ಅಜ್ಞಾತ ಮೋಡ್‌ನಲ್ಲಿ ಇದು ಆಫ್ ಆಗಿರುತ್ತದೆ.</translation>
<translation id="8772179140489533211">Chrome ಗೆ ಸೈನ್ ಇನ್ ಮಾಡಲು ಪ್ರಾಂಪ್ಟ್ ಅನ್ನು ತೋರಿಸುತ್ತದೆ.</translation>
<translation id="8788269841521769222">ನೀವು ಈ ಪಾಸ್‌ವರ್ಡ್ ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ. ಅದನ್ನು <ph name="EMAIL" /> ನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಉಳಿಸಲಾಗುತ್ತದೆ</translation>
<translation id="878917453316810648">Chrome ಸಲಹೆ: Chrome ಅನ್ನು ಢೀಫಾಲ್ಟ್ ಆಗಿ ಬಳಸಿ</translation>
<translation id="8808828119384186784">Chrome ಸೆಟ್ಟಿಂಗ್‌ಗಳು</translation>
<translation id="8850736900032787670">ನಿಮ್ಮ ಆಸಕ್ತಿಗಳನ್ನು ಆಧರಿಸಿದ ವೈಯಕ್ತಿಕಗೊಳಿಸಿದ ಕಂಟೆಂಟ್ ಸ್ವೀಕರಿಸಲು, Chrome ಗೆ ಸೈನ್ ಇನ್ ಮಾಡಿ.</translation>
<translation id="8855781063981781621">Chrome ನಲ್ಲಿ ಲಾಕ್‌ಡೌನ್ ಮೋಡ್ ಅನ್ನು ನಿಷ್ಕ್ರಿಯಗೊಳಿಸಲು ನಿಮ್ಮ iPad ನಲ್ಲಿ ಅದನ್ನು ಆಫ್ ಮಾಡಿ.</translation>
<translation id="8857676124663337448">Google Password Manager ಎಲ್ಲಾ ಪಾಸ್‌ವರ್ಡ್‌ಗಳನ್ನು ಪರಿಶೀಲಿಸಲು ಸಾಧ್ಯವಾಗಲಿಲ್ಲ. ನಾಳೆ ಪುನಃ ಪ್ರಯತ್ನಿಸಿ.</translation>
<translation id="8865415417596392024">ನಿಮ್ಮ ಖಾತೆಯಲ್ಲಿರುವ Chrome ಡೇಟಾ</translation>
<translation id="8874688701962049679">Chrome ನಿಂದ ಅತ್ಯಧಿಕ ಪ್ರಯೋಜನ ಪಡೆಯುವ ಕುರಿತು ಸಲಹೆಗಳು.</translation>
<translation id="8897749957032330183">ಪಾಸ್‌ವರ್ಡ್‌ಗಳನ್ನು ಈ ಸಾಧನದಲ್ಲಿನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಸೇವ್ ಮಾಡಲಾಗಿದೆ.</translation>
<translation id="8949681853939555434">Chrome ಅನ್ನು ನಿಮ್ಮ ಡೀಫಾಲ್ಟ್ ಬ್ರೌಸರ್ ಆಗಿ ಸೆಟ್‌ ಮಾಡಿ</translation>
<translation id="9068336935206019333">Chrome ಅಜ್ಞಾತ ಮೋಡ್‌ನಲ್ಲಿ ತೆರಯಬೇಕೆ?</translation>
<translation id="9071207983537882274">Chrome ನಲ್ಲಿ ಸೆಟ್ಟಿಂಗ್‌ಗಳನ್ನು ತೆರೆಯುತ್ತದೆ.</translation>
<translation id="9112744793181547300">Chrome ಅನ್ನು ಡೀಫಾಲ್ಟ್ ಆಗಿ ಹೊಂದಿಸುವುದೇ?</translation>
<translation id="9122931302567044771">ಇದರರ್ಥ Chrome ಪ್ರತಿ ಬಾರಿ ಡೆಸ್ಕ್‌ಟಾಪ್ ಸೈಟ್ ಅನ್ನು ವಿನಂತಿಸುತ್ತದೆ.</translation>
<translation id="9181628561061032322">Chrome ಇತ್ತೀಚಿನ ಟ್ಯಾಬ್‌ಗಳನ್ನು ತೆರೆಯುತ್ತದೆ.</translation>
<translation id="9194404253580584015">Google ನಿಂದ ನಿಮಗಾಗಿ ಮಾಡಿದ ಕಸ್ಟಮ್ ಫೀಡ್.</translation>
<translation id="953008885340860025">Chrome ನಿಂದ ಸೈನ್‌ಔಟ್ ಮಾಡಲಾಗಿದೆ</translation>
<translation id="97300214378190234">ಇತರ ಆ್ಯಪ್‌ಗಳಲ್ಲಿನ ಲಿಂಕ್‌ಗಳನ್ನು ಟ್ಯಾಪ್ ಮಾಡಿದಾಗಲೆಲ್ಲಾ Chrome ಅನ್ನು ಬಳಸಿ.</translation>
</translationbundle>