<?xml version="1.0" ?>
<!DOCTYPE translationbundle>
<translationbundle lang="kn">
<translation id="1363028406613469049">ಟ್ರ್ಯಾಕ್</translation>
<translation id="1546129703935983118">ನೀವು Chrome ಬ್ರೌಸ್ ಮಾಡುವ ವಿಧಾನಕ್ಕೆ ತಕ್ಕಂತೆ Chrome ಮೆನುವನ್ನು ಕಸ್ಟಮೈಸ್ ಮಾಡಿ.</translation>
<translation id="1554523534964039554">ನಿಮ್ಮ ಕುಟುಂಬದ ಗುಂಪಿನೊಂದಿಗೆ ಪಾಸ್‌ವರ್ಡ್‌ಗಳನ್ನು ಹಂಚಿಕೊಳ್ಳಿ</translation>
<translation id="2319645462410562206">ನೀವು ಸೈಟ್‌ಗಳಲ್ಲಿ ನಮೂದಿಸುವ ಟ್ರ್ಯಾಕಿಂಗ್ ಸಂಖ್ಯೆಗಳನ್ನು Chrome ಪತ್ತೆ ಮಾಡುತ್ತದೆ ಮತ್ತು ಹೊಸ ಟ್ಯಾಬ್ ಪುಟದಲ್ಲಿ ಪ್ಯಾಕೇಜ್ ಅಪ್‌ಡೇಟ್‌ಗಳನ್ನು ತೋರಿಸುತ್ತದೆ.</translation>
<translation id="2551790923936684824">ಈ ಪ್ಯಾಕೇಜ್ ಅನ್ನು ಟ್ರ್ಯಾಕ್ ಮಾಡಬೇಕೆ?</translation>
<translation id="3067067035910355531">ಪಾಸ್‌ವರ್ಡ್ ಆಯ್ಕೆಮಾಡಿ ಮತ್ತು "ಹಂಚಿಕೆ" ಐಕಾನ್ ಅನ್ನು ಟ್ಯಾಪ್ ಮಾಡಿ</translation>
<translation id="3770157741494890119">ನಿಮ್ಮ ಪ್ಯಾಕೇಜ್‌ಗಳನ್ನು ಟ್ರ್ಯಾಕ್ ಮಾಡಲು Chrome ಗೆ ಅನುಮತಿಸಿ.</translation>
<translation id="4047337302138771011">ನಿಮ್ಮ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳಿ</translation>
<translation id="4093156958486416052">ನಿಮ್ಮ ಶಿಪ್‌ಮೆಂಟ್</translation>
<translation id="4874629658972056851">ನಿಮ್ಮ Chrome ಮೆನು ತೆರೆಯಿರಿ</translation>
<translation id="4989753829760610266">ನೀವು ನೋಡಲು ಬಯಸದ ಯಾವುದೇ ಐಟಂಗಳನ್ನು ಮರೆಮಾಡಿ.</translation>
<translation id="5475069061743940393">ಪ್ಯಾಕೇಜ್ ಟ್ರಾಕಿಂಗ್</translation>
<translation id="5777468213129569553">Chrome ತೆರೆಯಿರಿ</translation>
<translation id="5985054498852397330">ನಿಮ್ಮ ಮೆನುವನ್ನು ಕಸ್ಟಮೈಸ್ ಮಾಡಿ</translation>
<translation id="6147071803535394951">ನಿಮ್ಮ ಹೊಸ ಟ್ಯಾಬ್ ಪುಟದಲ್ಲಿರುವ ಕಾರ್ಡ್‌ಗಳಲ್ಲಿ ಪ್ಯಾಕೇಜ್ ಅಪ್‌ಡೇಟ್‌ಗಳನ್ನು ನೋಡಿ.</translation>
<translation id="6527303717912515753">ಹಂಚಿಕೊಳ್ಳು</translation>
<translation id="6780178366025947966">"Password Manager" ಗೆ ಹೋಗಿ</translation>
<translation id="7108338896283013870">ಮರೆಮಾಡಿ</translation>
<translation id="7180865173735832675">ಕಸ್ಟಮೈಸ್</translation>
<translation id="8094734579697217987">Google Password Manager ನಲ್ಲಿ ನಿಮ್ಮ ಕುಟುಂಬದ ಗುಂಪಿನೊಂದಿಗೆ ಪಾಸ್‌ವರ್ಡ್‌ನ ಕಾಪಿಯನ್ನು ಸುಲಭವಾಗಿ ಮತ್ತು ಸುರಕ್ಷಿತವಾಗಿ ಹಂಚಿಕೊಳ್ಳಿ.</translation>
<translation id="8105002292464261990">'ಕಸ್ಟಮೈಸ್ ಮೆನು' ಅನ್ನು ಟ್ಯಾಪ್ ಮಾಡಿ</translation>
<translation id="8348530355586151720">ಮೂರು-ಚುಕ್ಕೆ ಮೆನುವನ್ನು ಟ್ಯಾಪ್ ಮಾಡಿ</translation>
<translation id="8856329583773053724">ಹಂಚಿಕೊಳ್ಳಲು ಕುಟುಂಬ ಸದಸ್ಯರನ್ನು ಆಯ್ಕೆಮಾಡಿ</translation>
<translation id="9085041112720733880">ಪೋಸ್ಟಲ್ ಅಥವಾ ಶಾಪಿಂಗ್ ವೆಬ್‌ಸೈಟ್‌ನಲ್ಲಿ ನಿಮ್ಮ ಟ್ರ್ಯಾಕಿಂಗ್ ಸಂಖ್ಯೆಯನ್ನು ನಮೂದಿಸಿ.</translation>
<translation id="9093047661118118915">ಅಂದಾಜು ಡೆಲಿವರಿ ದಿನಾಂಕ</translation>
<translation id="9181396888106868838">ಯಾವುದೇ ಮೆನು ಐಟಂ ಅನ್ನು ದೀರ್ಘಕಾಲ ಒತ್ತಿಹಿಡಿಯಿರಿ</translation>
</translationbundle>