chromium/ios/chrome/credential_provider_extension/strings/resources/ios_credential_provider_extension_strings_kn.xtb

<?xml version="1.0" ?>
<!DOCTYPE translationbundle>
<translationbundle lang="kn">
<translation id="102916930470544692">ಪಾಸ್‌ಕೀ</translation>
<translation id="1172898394251786223">ಮುಂದಿನ ಕ್ಷೇತ್ರ</translation>
<translation id="1196785757634502276">ನೀವು ಈಗಾಗಲೇ "<ph name="USERNAME" />" ನ ಪಾಸ್‌ವರ್ಡ್ ಅನ್ನು <ph name="WEBSITE" /> ನಲ್ಲಿ ಉಳಿಸಿದ್ದೀರಿ. ನೀವು ಇದನ್ನು ಬದಲಿಸಲು ಬಯಸುವಿರಾ?</translation>
<translation id="1276428923064733819">ನಕಲಿಸಿ</translation>
<translation id="1449835205994625556">ಪಾಸ್‌ವರ್ಡ್ ಮರೆಮಾಡಿ</translation>
<translation id="1706288056912586527">ಪಾಸ್‌ವರ್ಡ್ ತೋರಿಸಿ</translation>
<translation id="1870148520156231997">ಪಾಸ್‌ವರ್ಡ್‌ ತೋರಿಸಿ</translation>
<translation id="1977167321677356409">ಪಾಸ್‌ವರ್ಡ್</translation>
<translation id="2211969839027957773">Google ಪಾಸ್‌ವರ್ಡ್ ನಿರ್ವಾಹಕ</translation>
<translation id="2320166752086256636">ಕೀಬೋರ್ಡ್ ಮರೆಮಾಡಿ</translation>
<translation id="2489483078139081050">ನಿಮ್ಮ ಸಾಧನದಲ್ಲಿನ ಇತರ ಆ್ಯಪ್‌ಗಳಲ್ಲಿ ಉಳಿಸಿದ ನಿಮ್ಮ ಪಾಸ್‌ವರ್ಡ್‌ಗಳನ್ನು ನೀವು ಬಳಸಬಹುದು. ಅವುಗಳನ್ನು ಈ ಸಾಧನದಲ್ಲಿನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಮಾತ್ರ ಉಳಿಸಲಾಗುತ್ತದೆ.</translation>
<translation id="2677128368066534822">ನಿಮ್ಮ ಪಾಸ್‌ವರ್ಡ್‌ಗಳನ್ನು ವೇಗವಾಗಿ ಪಡೆಯಲು, iCloud ಕೀಚೈನ್‌ನ ಆಯ್ಕೆಯನ್ನು ರದ್ದುಮಾಡಿ</translation>
<translation id="2712586044587587728">ನಿಮ್ಮ Chrome ಪಾಸ್‌ವರ್ಡ್‌ಗಳು ಇತರ ಆ್ಯಪ್‌ಗಳಲ್ಲಿ ಬಳಸಲು ಲಭ್ಯವಿರುತ್ತವೆ. ನೀವು ಇದನ್ನು ಸೆಟ್ಟಿಂಗ್‌ಗಳ ಆ್ಯಪ್‌ನಲ್ಲಿ ಯಾವಾಗ ಬೇಕಾದರೂ ಆಫ್ ಮಾಡಬಹುದು.</translation>
<translation id="2747003861858887689">ಹಿಂದಿನ ಕ್ಷೇತ್ರ</translation>
<translation id="3024832377821457442">ಎಲ್ಲಾ ಪಾಸ್‌ಕೀಗಳು</translation>
<translation id="3280734926621805458">ಬಳಸಿ</translation>
<translation id="3580107423202590938">ಯಾವುದೇ Chrome ಪಾಸ್‌ವರ್ಡ್‌ಗಳಿಲ್ಲ</translation>
<translation id="368844171100841558">ಬದಲಿಸಿ</translation>
<translation id="3739920431472254679">ಪಾಸ್‌ವರ್ಡ್‌ಗಳನ್ನು Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಸೇವ್ ಮಾಡಲಾಗಿದೆ ಹಾಗೂ ನೀವು ಅವುಗಳನ್ನು ಯಾವುದೇ ಸಾಧನದಲ್ಲಿ ಬಳಸಬಹುದು.</translation>
<translation id="3766986124385716423">ಬಳಕೆದಾರ ಡಿಸ್‌ಪ್ಲೇ ಹೆಸರು</translation>
<translation id="3789385946721385622">ಬಳಕೆದಾರರ ಹೆಸರು</translation>
<translation id="3830647155781949426">ನೀವು Chrome ಗೆ ಹಿಂತಿರುಗಿದಾಗ ನಿಮ್ಮ ಪಾಸ್‌ವರ್ಡ್ ಅನ್ನು <ph name="EMAIL" /> ಗಾಗಿ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಉಳಿಸಲಾಗುತ್ತದೆ.</translation>
<translation id="4241076354893135477">ಯಾವುದೇ Chrome ಪಾಸ್‌ವರ್ಡ್‌ಗಳಿಲ್ಲ</translation>
<translation id="4253168017788158739">ಟಿಪ್ಪಣಿ</translation>
<translation id="4452240207605337349">ಪಾಸ್‌ವರ್ಡ್ ಉಳಿಸಲು ಸಾಧ್ಯವಿಲ್ಲ</translation>
<translation id="4469324811108161144">ಟಿಪ್ಪಣಿಗಳು ಗರಿಷ್ಠ <ph name="CHARACTER_LIMIT" /> ಅಕ್ಷರಗಳನ್ನು ಉಳಿಸಬಲ್ಲವು.</translation>
<translation id="4818780572497527258">ಅರ್ಥವಾಯಿತು</translation>
<translation id="5118084770294029567">ಎಲ್ಲಾ ಪಾಸ್‌ವರ್ಡ್‌ಗಳು</translation>
<translation id="5148402015874782921">ರದ್ದುಗೊಳಿಸಿ</translation>
<translation id="5824290706342306555">ಪ್ರಾರಂಭಿಸಲು, Chrome ನಲ್ಲಿ ಕೆಲವು ಪಾಸ್‌ವರ್ಡ್‌ಗಳನ್ನು ಸೇವ್ ಮಾಡಿ ಅಥವಾ ನಿಮ್ಮ Google ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="6002340317268558779">ನಿಮ್ಮ ಸಾಧನದಲ್ಲಿನ ಇತರ ಆ್ಯಪ್‌ಗಳಲ್ಲಿ ಉಳಿಸಿದ ನಿಮ್ಮ ಪಾಸ್‌ವರ್ಡ್‌ಗಳನ್ನು ನೀವು ಬಳಸಬಹುದು. ಅವುಗಳನ್ನು <ph name="EMAIL" /> ನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಸೇವ್ ಮಾಡಲಾಗಿದೆ.</translation>
<translation id="6159839020698489198">ಐಚ್ಛಿಕ</translation>
<translation id="6188737759358894319"><ph name="DATE" /> ರಂದು ರಚಿಸಲಾಗಿದೆ</translation>
<translation id="6216401132953873625">ಹೊಸ ಪಾಸ್‌ವರ್ಡ್ ಅನ್ನು ಸೇರಿಸಿ</translation>
<translation id="6387994324662817823">ಪಾಸ್‌ವರ್ಡ್‌ಗಳನ್ನು ಈ ಸಾಧನದಲ್ಲಿನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಮಾತ್ರ ಉಳಿಸಲಾಗುತ್ತದೆ.</translation>
<translation id="6539092367496845964">ಏನೋ ತಪ್ಪಾಗಿದೆ. ನಂತರ ಪುನಃ ಪ್ರಯತ್ನಿಸಿ.</translation>
<translation id="6657585470893396449">ಪಾಸ್‌ವರ್ಡ್</translation>
<translation id="666236282349601348">ಸ್ವಯಂ ಭರ್ತಿ ಆನ್ ಆಗಿದೆ</translation>
<translation id="6710648923880003133">ಸದೃಢವಾದ ಪಾಸ್‌ವರ್ಡ್ ಸೂಚಿಸಿ</translation>
<translation id="6734440856654324363">ಹೊಸ ಪಾಸ್‌ವರ್ಡ್ ಅನ್ನು ಸೇರಿಸಿ</translation>
<translation id="6867369562105931222">ಪಾಸ್‌ವರ್ಡ್</translation>
<translation id="6965382102122355670">ಸರಿ</translation>
<translation id="6994951856208641136">ಸೂಚಿಸಿದ ಪಾಸ್‌ವರ್ಡ್</translation>
<translation id="7013045517548357694">ಪಾಸ್‌ವರ್ಡ್‌ಗಳನ್ನು ಪ್ರವೇಶಿಸಿ...</translation>
<translation id="7021375594770280489">ಹೇಗೆ ಎಂಬುದನ್ನು ತಿಳಿದುಕೊಳ್ಳಿ</translation>
<translation id="7362314760212854110">ನೀವು ಇತ್ತೀಚೆಗೆ ನಿಮ್ಮ Google ಖಾತೆಯಿಂದ ಸೈನ್ ಔಟ್ ಆಗಿದ್ದೀರಿ. ನಿಮ್ಮ ಪಾಸ್‌ವರ್ಡ್‌ಗಳನ್ನು ನೋಡಲು, Chrome ಗೆ ಸೈನ್ ಇನ್ ಮಾಡಿ.</translation>
<translation id="8179976553408161302">Enter</translation>
<translation id="8190452200642501331">ವಿವರಗಳನ್ನು ತೋರಿಸಿ</translation>
<translation id="8219905600827687498">ಸೂಚಿಸಿದ ಪಾಸ್‌ವರ್ಡ್‌ಗಳು</translation>
<translation id="8300526662653766176">ಪಾಸ್‌ಕೋಡ್ ಅನ್ನು‌ ಹೊಂದಿಸಿ</translation>
<translation id="8332511935157148552">ಯಾವುದೇ ಪಾಸ್‌ವರ್ಡ್‌ಗಳು ಕಂಡುಬಂದಿಲ್ಲ</translation>
<translation id="8486024683491936104">ಪಾಸ್‌ವರ್ಡ್ ಬದಲಿಸಬೇಕೆ?</translation>
<translation id="8503813439785031346">ಬಳಕೆದಾರರಹೆಸರು</translation>
<translation id="8518521100965196752">ಪಾಸ್‌ವರ್ಡ್‌ಗಳನ್ನು ಬಳಸಲು, ನೀವು ಮೊದಲು ನಿಮ್ಮ ಸಾಧನದಲ್ಲಿ ಪಾಸ್‌ಕೋಡ್ ಅನ್ನು ಹೊಂದಿಸಬೇಕು.</translation>
<translation id="8730621377337864115">ಮುಗಿದಿದೆ</translation>
<translation id="8877181643142698531">URL</translation>
<translation id="9069288651897538648"><ph name="URL" /> ಗಾಗಿ</translation>
<translation id="9168839987494597225">ಪಾಸ್‌ವರ್ಡ್‌ಗಳನ್ನು ಈ ಸಾಧನದಲ್ಲಿನ Google ಪಾಸ್‌ವರ್ಡ್ ನಿರ್ವಾಹಕದಲ್ಲಿ ಮಾತ್ರ ಉಳಿಸಲಾಗುತ್ತದೆ.</translation>
</translationbundle>