chromium/chrome/credential_provider/gaiacp/strings/gaia_resources_kn.xtb

<?xml version="1.0" ?>
<!DOCTYPE translationbundle>
<translationbundle lang="kn">
<translation id="1156061499538526818">ನಿಮ್ಮ ಕೆಲಸದ ಖಾತೆಯ ಪಾಸ್‌ವರ್ಡ್ ಅನ್ನು ಬದಲಿಸಲಾಗಿದೆ. ನಿಮ್ಮ Windows ಖಾತೆಯನ್ನು ನಿಮ್ಮ ಕೆಲಸದ ಖಾತೆಯೊಂದಿಗೆ ಸಿಂಕ್ ಮಾಡಲು, ನಿಮ್ಮ Windows ಪಾಸ್‌ವರ್ಡ್ ಅನ್ನು ನಮೂದಿಸಿ.</translation>
<translation id="1383286653814676580">Google ರುಜುವಾತು ಪೂರೈಕೆದಾರರ ಸೈನ್ ಇನ್ ಪುಟವನ್ನು ಚಲಾಯಿಸಲು ಬಳಸಲಾಗುತ್ತದೆ.</translation>
<translation id="2048923169632968961">ನಿಮ್ಮ ಕೆಲಸದ ಖಾತೆಯ ಪಾಸ್‌ವರ್ಡ್ ಅನ್ನು ನಿಮ್ಮ Windows ಪ್ರೊಫೈಲ್‌ನೊಂದಿಗೆ ಸಿಂಕ್ ಮಾಡುವಾಗ ಸಮಸ್ಯೆ ಉಂಟಾಗಿದೆ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="2515346402363002066">ನಿಮ್ಮ ಸೆಶನ್ ಮುಗಿದಿದೆ. ನಿಮ್ಮ ಕೆಲಸದ ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="2549902055700841962">ನಿಮ್ಮ ಕೆಲಸದ ಖಾತೆಗೆ ಸೈನ್ ಇನ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="2566603360883977759">ಸೈನ್ ಇನ್ ಮಾಡಲು ಈ ಇಮೇಲ್‌ಗೆ ಅನುಮತಿಸಲಾಗುವುದಿಲ್ಲ. ಕೆಲಸ ಅಥವಾ ಶಾಲೆಗಾಗಿ ನೀವು ಬಳಸುವ ಖಾತೆಯನ್ನು ಬಳಸಿ ಪುನಃ ಪ್ರಯತ್ನಿಸಿ. ನಿಮಗೆ ಈಗಲೂ ಸೈನ್ ಇನ್ ಮಾಡಲು ಸಾಧ್ಯವಾಗದಿದ್ದರೆ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="2844349213149998955">ಈ ಸಾಧನದಲ್ಲಿ ವೈಯಕ್ತಿಕ ಖಾತೆಯೊಂದಿಗೆ ಸೈನ್ ಇನ್ ಮಾಡುವುದನ್ನು ಅನುಮತಿಸಲಾಗುವುದಿಲ್ಲ. ಕೆಲಸದ ಖಾತೆಯೊಂದಿಗೆ ಲಾಗಿನ್ ಮಾಡಿ.</translation>
<translation id="3217145568844727893">ನಿಮ್ಮ ಪ್ರಸ್ತುತ Windows ಪಾಸ್‌ವರ್ಡ್ ಅನ್ನು ನಮೂದಿಸದೆಯೇ ನೀವು ಮುಂದುವರಿದರೆ, ಈ ಸಾಧನದಲ್ಲಿರುವ ಡೇಟಾವನ್ನು ನೀವು ಶಾಶ್ವತವಾಗಿ ಕಳೆದುಕೊಳ್ಳಬಹುದು.</translation>
<translation id="3306357053520292004">ಈ ಖಾತೆಯನ್ನು ಬಳಸಿ, ಈ ಕಂಪ್ಯೂಟರ್‌ನಲ್ಲಿನ ಒಬ್ಬ ಬಳಕೆದಾರರನ್ನು ಈಗಾಗಲೇ ಸೇರಿಸಲಾಗಿದೆ ಬೇರೊಂದು ಖಾತೆಯನ್ನು ಬಳಸಿ ಸೈನ್ ಇನ್ ಮಾಡಿ.</translation>
<translation id="3355053591933237049">ನಿಮ್ಮ ಸಾಧನ ಇಂಟರ್ನೆಟ್‌ಗೆ ಸಂಪರ್ಕ ಹೊಂದಿದೆಯೇ ಎಂದು ನೋಡಿ ಮತ್ತು ಪುನಃ ಪ್ರಯತ್ನಿಸಿ</translation>
<translation id="3926852373333893095">GSuite ಎಂಟರ್‌ಪ್ರೈಸ್ ಬಳಕೆದಾರರು ಮಾತ್ರ ಲಾಗಿನ್ ಮಾಡಬಹುದು.</translation>
<translation id="399130515869721714">ಈ ಸಾಧನದಲ್ಲಿ, Chrome ಇನ್‌ಸ್ಟಾಲೇಶನ್‌ಗೆ ಸಂಬಂಧಿಸಿದ ಸಮಸ್ಯೆ ಇರುವ ಕಾರಣ, Google ಸೈನ್ ಇನ್ ಪರದೆಯನ್ನು ತೆರೆಯಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="4057329986137569701">ಆಂತರಿಕ ದೋಷ ಸಂಭವಿಸಿದೆ.</translation>
<translation id="4267670563222825190">ನಿಮ್ಮ ಖಾತೆಗೆ ಸಂಬಂಧಿಸಿದ ಯಾವುದೇ ಡೊಮೇನ್ ಬಳಕೆದಾರರು ಕಂಡುಬಂದಿಲ್ಲ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="4744575902940448763">ನಿಮ್ಮ ಸಾಧನದಲ್ಲಿ ಪಾಸ್‌ವರ್ಡ್ ಅಪ್‌ಡೇಟ್ ಮಾಡದ ಹಾಗೆ ನಿಮ್ಮ ಸಂಸ್ಥೆಯು ನಿರ್ಬಂಧಿಸಿರುವ ಕಾರಣ, ನಿಮ್ಮ ಕೆಲಸದ ಖಾತೆಯ ಪಾಸ್‌ವರ್ಡ್ ಅನ್ನು ನಿಮ್ಮ Windows ಪ್ರೊಫೈಲ್‌ನೊಂದಿಗೆ ಸಿಂಕ್ ಮಾಡಲು ಸಾಧ್ಯವಾಗಲಿಲ್ಲ. ಸಹಾಯ ಬೇಕಿದ್ದರೆ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="5186761973554910131">ಪಾಸ್‌ವರ್ಡ್ ಅನ್ನು ಬದಲಿಸಲು ಪ್ರಯತ್ನಿಸುತ್ತಿರುವಾಗ ಅಮಾನ್ಯವಾದ ಕಂಪ್ಯೂಟರ್ ಹೆಸರನ್ನು ನೀಡಲಾಗಿದೆ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="5265714013989877288">ನಿಮ್ಮ Windows ಪಾಸ್‌ವರ್ಡ್ ಅನ್ನು ಬದಲಾಯಿಸುವಾಗ ದೋಷ ಉಂಟಾದ ಕಾರಣ, ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="5581861273642234526">ಈಗಾಗಲೇ ಬೇರೊಂದು ಕೆಲಸದ ಖಾತೆಯು ಈ ಸಾಧನದ ಜೊತೆಗೆ ಸಂಯೋಜಿತವಾಗಿದೆ. ನಿಮ್ಮ Windows ಖಾತೆಯನ್ನು ಬಳಸಿ ಸೈನ್ ಇನ್ ಮಾಡಿ.</translation>
<translation id="6033715878377252112">Windows ಸಹಾಯಕಕ್ಕಾಗಿ Google ರುಜುವಾತು ಪೂರೈಕೆದಾರ</translation>
<translation id="6149399665202317746">Windows ಗಾಗಿ Google ರುಜುವಾತು ಪೂರೈಕೆದಾರ</translation>
<translation id="6243062314475217481">ನಿಮ್ಮ ಕೆಲಸದ ಖಾತೆಯ ಪಾಸ್‌ವರ್ಡ್, Windows ನ ಸಂಕೀರ್ಣತೆ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ. ಸಹಾಯ ಬೇಕಿದ್ದರೆ, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="6463752215771576050">ಎಂಟರ್‌ಪ್ರೈಸ್ ನಿರ್ವಹಣೆಗಾಗಿ ಈ ಕಂಪ್ಯೂಟರ್ ಅನ್ನು ನೋಂದಾಯಿಸಲು ಸಾಧ್ಯವಾಗುತ್ತಿಲ್ಲ.  ಬೇರೊಂದು ಕೆಲಸದ ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="6582876473835446261">Windows ಪಾಸ್‌ವರ್ಡ್ ತಪ್ಪಾಗಿದೆ. ಪುನಃ ಪ್ರಯತ್ನಿಸಿ.</translation>
<translation id="6657585470893396449">ಪಾಸ್‌ವರ್ಡ್</translation>
<translation id="6976261330898712570">ಈ ಸಾಧನವನ್ನು ನಿಮ್ಮ ಸಂಸ್ಥೆಯ ಸಾಧನ ನಿರ್ವಹಣೆಯಲ್ಲಿ ಇನ್ನೂ ನೋಂದಾಯಿಸಿಲ್ಲ. ನಿಮ್ಮ ಕೆಲಸದ ಖಾತೆಯ ಮೂಲಕ ಸೈನ್ ಇನ್ ಮಾಡಿ.</translation>
<translation id="7209941495304122410">Windows ಪಾಸ್‌ವರ್ಡ್ ಅನ್ನು ನಮೂದಿಸಿ</translation>
<translation id="74122330823428762">ಈ ಸಾಧನವನ್ನು ಲಾಕ್ ಮಾಡಿದ ಬಳಕೆದಾರರು ಮಾತ್ರ ಸೈನ್ ಇನ್ ಮಾಡಬಹುದು</translation>
<translation id="7536769223115622137">ಕೆಲಸದ ಖಾತೆಯನ್ನು ಸೇರಿಸಿ</translation>
<translation id="7884688232028658212">ನಿಮ್ಮ ಕೆಲಸದ ಖಾತೆಯ ಮೂಲಕ ಸೈನ್ ಇನ್ ಮಾಡಿ</translation>
<translation id="8109730953933509335">ಅಮಾನ್ಯ ಬಳಕೆದಾರರ ರುಜುವಾತುಗಳನ್ನು ಬಳಸಿಕೊಂಡು ಪಾಸ್‌ವರ್ಡ್ ಬದಲಾಯಿಸಲು ಪ್ರಯತ್ನಿಸಲಾಗಿದೆ. ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="8448455363630347124">ತೀರಾ ಹೆಚ್ಚು ಬಾರಿ, ತಪ್ಪು ಪಾಸ್‌ವರ್ಡ್‌ಗಳನ್ನು ಬಳಸಿ ಪ್ರಯತ್ನಿಸಿದ ಕಾರಣ ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಖಾತೆಯನ್ನು ಸಕ್ರಿಯಗೊಳಿಸಲು, ನಿಮ್ಮ ನಿರ್ವಾಹಕರನ್ನು ಸಂಪರ್ಕಿಸಿ.</translation>
<translation id="8453641970025433267">ಈ ಖಾತೆಯ ಮೂಲಕ ಸೈನ್ ಇನ್ ಮಾಡಲು, ನಿಮ್ಮ ನಿರ್ವಾಹಕರು ಅನುಮತಿಸುವುದಿಲ್ಲ. ಬೇರೊಂದು ಖಾತೆಯನ್ನು ಬಳಸಿ ನೋಡಿ.</translation>
<translation id="8639729688781680518">Windows ಪಾಸ್‌ವರ್ಡ್ ಮರೆತು ಹೋಗಿದೆ</translation>
<translation id="866458870819756755">ಬಳಕೆದಾರರೊಬ್ಬರನ್ನು ರಚಿಸಲಾಗಲಿಲ್ಲ.</translation>
<translation id="9055998212250844221">Windows ಗಾಗಿ Google ರುಜುವಾತು ಪೂರೈಕೆದಾರರು ರಚಿಸಿದ ಬಳಕೆದಾರ ಖಾತೆ</translation>
</translationbundle>